‘ಕಥಕ್ಕಳಿ’ ನೃತ್ಯದ ಪ್ರಕಾರ ಮಾತ್ರವಲ್ಲ ಊರಿನ ಹೆಸರು ಹೌದು..!; ಈ ಸುದ್ದಿ ಓದಿ..

ಕೇರಳ: ಕೆಲವು ಗ್ರಾಮಗಳ ಹೆಸರು ವಿಭಿನ್ನ ಮತ್ತು ವಿಶೇಷವಾಗಿರುತ್ತವೆ. ಕೆಲವು ಊರುಗಳ ಹೆಸರಿನ ಹಿಂದೆ ಒಂದು ಚಿರಿತ್ರೆ ಇರುತ್ತದೆ. ಕೇರಳವು ಕಥಕ್ಕಳಿ ನೃತ್ಯ ಪ್ರಕಾರದ ನೆಲೆವೀಡು ಹೌದು. ಹೀಗೆ ಕೇರಳಾದ ಒಂದು ಊರು ವಿಶೇಷತೆಯಿಂದ ಹೆಸರುವಾಸಿಯಾಗಿದೆ. ಪತ್ತನಂತಿಟ್ಟ ಜಿಲ್ಲೆಯ ಪಂಪಾ ನದಿಯ ಅಚ್ಚುಕಟ್ಟು ಭಾಗದಲ್ಲಿರುವ ಆಯರೂರು ಗ್ರಾಮಕ್ಕೆ ಈಗ ‘ಆಯಿರೂರು ಕಥಕ್ಕಳಿ ಗ್ರಾಮ’ ಎಂದು ಹೆಸರಿಸಲಾಗಿದೆ. ಕಥಕ್ಕಳಿ ನೃತ್ಯ ಪ್ರಕಾರಕ್ಕೆ ಹೆಸರಾಗಿದ್ದ ಕೇರಳದ ಕುಗ್ರಾಮಕ್ಕೆ ಈಗ ಅದರ ಹೆಸರನ್ನೇ ಇಡಲಾಗಿದೆ. ಭಕ್ತಿ, ನೃತ್ಯ, ರಂಗಕಲೆ, ಸಂಗೀತ, ವಸ್ತ್ರವಿನ್ಯಾಸ, … Continue reading ‘ಕಥಕ್ಕಳಿ’ ನೃತ್ಯದ ಪ್ರಕಾರ ಮಾತ್ರವಲ್ಲ ಊರಿನ ಹೆಸರು ಹೌದು..!; ಈ ಸುದ್ದಿ ಓದಿ..