ಕರೊನಾ ಕೇಂದ್ರಬಿಂದು ಎನಿಸಿಕೊಂಡಿದ್ದ ಕೇರಳದಲ್ಲಿ ಲಾಕ್​ಡೌನ್​ ಸಡಿಲಗೊಳ್ಳುವುದೇ…. ಸಡಿಲಗೊಂಡರೆ ಏನೆಲ್ಲ ಆಗುತ್ತದೆ….?

ತಿರುವನಂತಪುರ: ಕರೊನಾ ಸೋಂಕಿನ ಕೇಂದ್ರಬಿಂದು ಎನಿಸಿಕೊಂಡಿದ್ದ ಕೇರಳ ಇದೀಗ ಸೋಂಕು ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಈ ರಾಜ್ಯದಲ್ಲಿ ಈಗ ಪ್ರತಿದಿನ ಸೋಂಕು ಪತ್ತೆಯಾಗುತ್ತಿರುವವರ ಸಂಖ್ಯೆ ಒಂದಂಕಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್​ಡೌನ್​ ನಿಯಮವನ್ನು ಹಂತಹಂತವಾಗಿ ಸಡಿಲಗೊಳಿಸಲು ಪಿಣರಾಯಿ ವಿಜಯನ್​ ನೇತೃತ್ವದ ಸರ್ಕಾರ ಮುಂದಾಗಿದೆ. ರಾಜ್ಯವನ್ನು ಕೆಂಪು, ಕಿತ್ತಳೆ ಎ, ಕಿತ್ತಳೆ ಬಿ ಮತ್ತು ಹಸಿರು ಎಂದು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೆಂಪು ವಲಯದಲ್ಲಿ ಬರುವ ಕಾಸರಗೋಡು, ಕಣ್ಣೂರು, ಕೋಳಿಕ್ಕೋಡ್​ ಮತ್ತು ಮಲ್ಲಾಪುರಂನಲ್ಲಿ ಯಾವುದೇ ರೀತಿಯ … Continue reading ಕರೊನಾ ಕೇಂದ್ರಬಿಂದು ಎನಿಸಿಕೊಂಡಿದ್ದ ಕೇರಳದಲ್ಲಿ ಲಾಕ್​ಡೌನ್​ ಸಡಿಲಗೊಳ್ಳುವುದೇ…. ಸಡಿಲಗೊಂಡರೆ ಏನೆಲ್ಲ ಆಗುತ್ತದೆ….?