ಟೀ ಕುಡಿಯುತಾ ಕುಳಿತಿದ್ದ ವೃದ್ಧನ ಕಿಸೆಯಲ್ಲಿದ್ದ ಮೊಬೈಲ್ ಸ್ಫೋಟ!

ತಿರುವನಂತಪುರ: ವ್ಯಕ್ತಿಯೊಬ್ಬ ಚಹಾ ಸೇವಿಸುತ್ತಾ ಕುಳಿತಿದ್ದ ಸಂದರ್ಭದಲ್ಲಿ, ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಸಿಡಿದಿರುವ ಘಟನೆ ಕೇರಳದ ಮರೋಟಿಚಾಲ್ ಎಂಬಲ್ಲಿ ನಡೆದಿದೆ. ಘಟನೆಯ ದೃಶ್ಯ ಹೋಟೆಲ್​​ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: VIDEO | ಕಾಳಿಂಗ ಸರ್ಪಕ್ಕೆ ಚುಂಬನ;ಈತನ ಧೈರ್ಯ ಕಂಡು ದಂಗಾದ ನೆಟ್ಟಿಗರು! ಬೆಳಗ್ಗೆ 10 ಗಂಟೆಯ ವೇಳೆ 70 ವರ್ಷದ ಇಲಿಯಾಸ್ ಎಂಬುವರು ಹೋಟೆಲ್​ನಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಮೊಬೈಲ್ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ ಎಂದ … Continue reading ಟೀ ಕುಡಿಯುತಾ ಕುಳಿತಿದ್ದ ವೃದ್ಧನ ಕಿಸೆಯಲ್ಲಿದ್ದ ಮೊಬೈಲ್ ಸ್ಫೋಟ!