VIDEO: ಚಾಲಕನ ಪಾರ್ಕಿಂಗ್​ ಚಾಕಚಕ್ಯತೆಗೆ ಬೆರಗು ಮೂಡದೇ ಇರದು…!

ಕಾರು ಚಲಾಯಿಸುವುದಷ್ಟೇ ಅಲ್ಲ, ಅದನ್ನು ಸರಿಯಾಗಿ ಪಾರ್ಕ್​ ಮಾಡುವುದು ಕೂಡ ಕೌಶಲವೇ. ವಿಶಾಲ ಜಾಗ, ಡ್ರೈವ್​ ವೇ ಇದ್ದಲ್ಲಿ ಕಾರನ್ನು ನಿಲ್ಲಿಸುವುದು ಅಂಥ ಸಮಸ್ಯೆಯೇನಲ್ಲ. ಆದರೆ, ರಸ್ತೆ ಪಕ್ಕದಲ್ಲಿ ಕಾರಿಗಿಂತಲೂ ಉದ್ದಕ್ಕಿಂತ ಚಿಕ್ಕದಾದ ಜಾಗದಲ್ಲಿ ನಿಲ್ಲಿಸಬೇಕೆಂದರೆ ಸಾಹಸವನ್ನೇ ಮಾಡಬೇಕು. ಜತೆಗೆ ಅದಕ್ಕೆ ಕೌಶಲವೂ ಬೇಕು..! ಈಗಂತೂ ಕಾರುಗಳಿಗೆ ಹಿಂಬದಿ ಕ್ಯಾಮರಾ ಸೆನ್ಸರ್​ಗಳು ಬಂದಿವೆ. ಇವು ಕಾರು ನಿಲ್ಲಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ, ಅದ್ಯಾವುದು ಇಲ್ಲದ ಕಾರನ್ನು ರಸ್ತೆ ಪಕ್ಕದ ಚರಂಡಿ ಮೇಲಿನ ಕಾಂಕ್ರೀಟ್​ ಸ್ಲ್ಯಾಬ್​ನಲ್ಲಿ ನಿಲ್ಲಿಸಬೇಕೆಂದರೆ ಧೈರ್ಯವೂ … Continue reading VIDEO: ಚಾಲಕನ ಪಾರ್ಕಿಂಗ್​ ಚಾಕಚಕ್ಯತೆಗೆ ಬೆರಗು ಮೂಡದೇ ಇರದು…!