ಚಿನ್ನದ ಸ್ಮಗ್ಲಿಂಗ್​ನಲ್ಲಿ ಕೇರಳವೇ ನಂ.1: ಈವರೆಗೂ ಸೀಜ್​ ಆಗಿರೋದ್ರಲ್ಲಿ ಚಿನ್ನದ ರಸ್ತೆಯನ್ನೇ ಮಾಡ್ಬೋದು!

ನವದೆಹಲಿ: ಬೆಲೆ ಬಾಳುವ ಹಳದಿ ಲೋಹ ಚಿನ್ನದ ಕಳ್ಳಸಾಗಾಣಿಕೆಯಲ್ಲಿ ಇಡೀ ದೇಶದಲ್ಲಿ ಕೇರಳ ಮೊದಲ ಸ್ಥಾನದ ಕುಖ್ಯಾತಿ ಪಡೆದಿದೆ. ದೇಶದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳು ಸೇರಿದಂತೆ ಇನ್ನಿತರ ಮಾರ್ಗಗಳಲ್ಲಿ ಕಳ್ಳಸಾಗಾಣೆ ಮಾಡುವುದರಲ್ಲಿ ಕೇರಳ ನಂ. 1 ಸ್ಥಾನದಲ್ಲಿದೆ. ತೆರಿಗೆ ಪಾವತಿಸದೆ ವಿದೇಶದಿಂದ ತಂದ ಚಿನ್ನವನ್ನು ಸಹ ಚಿನ್ನದ ಕಳ್ಳಸಾಗಣೆ ವರ್ಗಕ್ಕೆ ಸೇರಿಸಲಾಗಿದೆ. ಕಳೆದ 4 ವರ್ಷಗಳಲ್ಲಿ ಒಟ್ಟು 3173 ಪ್ರಕರಣಗಳು ಕೇರಳದಲ್ಲಿ ದಾಖಲಾಗಿವೆ. ಕೇಂದ್ರ ಹಣಕಾಸು ಸಚಿವಾಲಯ ಲಿಖಿತ ರೂಪದಲ್ಲಿ ನೀಡಿದ ದಾಖಲೆಯಲ್ಲಿ ಈ ವಿಚಾರ … Continue reading ಚಿನ್ನದ ಸ್ಮಗ್ಲಿಂಗ್​ನಲ್ಲಿ ಕೇರಳವೇ ನಂ.1: ಈವರೆಗೂ ಸೀಜ್​ ಆಗಿರೋದ್ರಲ್ಲಿ ಚಿನ್ನದ ರಸ್ತೆಯನ್ನೇ ಮಾಡ್ಬೋದು!