ಕೇರಳ ಹೈಕೋರ್ಟ್‌ನಿಂದ ಬಂತೊಂದು ಆದೇಶ: ಸಹಸ್ರಾರು ವಾಹನ ಮಾಲೀಕರು ನಿರಾಳ

ಕೊಚಿ: ಲಾಕ್‌ಡೌನ್‌ ಸಮಯದಲ್ಲಿ ಹೊರಗಡೆ ತಿರುಗಾಡಬೇಡಿ ಎಂದರೂ ಕೇಳದೇ ಗಾಡಿ ತೆಗೆದುಕೊಂಡು ಹೋದ ತಪ್ಪಿಗೆ ಸಹಸ್ರಾರು ಮಂದಿಯ ಗಾಡಿಗಳನ್ನು ಪೊಲೀಸರು ಸೀಜ್‌ ಮಾಡಿಟ್ಟು ಬುದ್ಧಿ ಕಲಿಸಿದ್ದಾರೆ. ಅದೇ ರೀತಿ ಕೇರಳ ರಾಜ್ಯದಲ್ಲಿಯೂ ಸಾವಿರಾರು ಗಾಡಿಗಳು ಸೀಜ್‌ ಆಗಿವೆ. ‘ದಂಡ ಕೊಡುತ್ತೇವೆ, ಗಾಡಿಯನ್ನು ಕೊಟ್ಟುಬಿಡಿಯಪ್ಪ’ ಎಂದು ಹಲವಾರು ಮಾಲೀಕರು ಪೊಲೀಸರನ್ನು ಪರಿಪರಿಯಾಗಿ ಬೇಡಿಕೊಂಡರೂ ರೂಲ್ಸ್‌ ಅಂದರೆ ರೂಲ್ಸ್‌, ಗಾಡಿಯನ್ನು ಕೊಡಲ್ಲ ಎಂದುಬಿಟ್ಟಿದ್ದರು ಪೊಲೀಸರು. ಬೇರೆ ದಾರಿ ಕಾಣದೆ ಅನೇಕ ಗಾಡಿ ಮಾಲೀಕರು ಹೈಕೋರ್ಟ್‌ ಮೊರೆ ಹೋಗಿದ್ದರು. ಅವರೆಲ್ಲರ ಮನವಿಯನ್ನು … Continue reading ಕೇರಳ ಹೈಕೋರ್ಟ್‌ನಿಂದ ಬಂತೊಂದು ಆದೇಶ: ಸಹಸ್ರಾರು ವಾಹನ ಮಾಲೀಕರು ನಿರಾಳ