VIDEO| ಕರೊನಾ ವೈರಸ್​ ಕುರಿತು ಫೇಸ್​ಬುಕ್​ನಲ್ಲಿ ಲೈವ್​ ವಿಡಿಯೋ ಹರಿಬಿಟ್ಟು ಕೆಲಸ ಕಳೆದುಕೊಂಡು ವೈದ್ಯೆ!

ತಿರುವನಂತಪುರಂ: ಕರೊನಾ ವೈರಸ್​ ವಿರುದ್ಧ ಎಚ್ಚರಿಸಲು ಫೇಸ್​ಬುಕ್​ ಮೂಲಕ ಸೋಮವಾರ ಲೈವ್​ ವಿಡಿಯೋ ಹರಿಬಿಟ್ಟಿದ್ದ ಕೇರಳದ ವೈದ್ಯೆ, ಸಾಮಾಜಿಕ ಕಾರ್ಯಕರ್ತೆ ಹಾಗೂ ಬರಹಗಾರ್ತಿ ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ. ಡಾ. ಶಿನು ಶ್ಯಾಮಲನ್​, ತ್ರಿಶ್ಶೂರ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿದ್ದರು. ಕರೊನಾ ಶಂಕಿತ ಪ್ರಕರಣವೊಂದನ್ನು ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಸಿದ್ದಕ್ಕೆ ನನ್ನನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಸರ್ಕಾರ ಹೇಳುವ ಪ್ರಕಾರ ಆಕೆ ಅನವಶ್ಯಕವಾಗಿ ಕರೊನಾ ಕುರಿತು ಭಯದ ವಾತಾವರಣ ಹರಡಿದ್ದಕ್ಕಾಗಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದೆ. ವಿಡಿಯೋದಲ್ಲಿ ಏನಿದೆ?: ಫೇಸ್​ಬಕ್​ … Continue reading VIDEO| ಕರೊನಾ ವೈರಸ್​ ಕುರಿತು ಫೇಸ್​ಬುಕ್​ನಲ್ಲಿ ಲೈವ್​ ವಿಡಿಯೋ ಹರಿಬಿಟ್ಟು ಕೆಲಸ ಕಳೆದುಕೊಂಡು ವೈದ್ಯೆ!