ಪತ್ನಿಯನ್ನು ಕೊಂದು ಶವದೊಂದಿಗೆ ಸಂಭೋಗ: ಪೊಲೀಸರ ಮುಂದೆ ಪತಿ ಆಡಿದ ನಾಟಕ ಬಯಲಾಗಿದ್ದೇ ರೋಚಕ!

ಕೊಚ್ಚಿ: ಪಾಪಿ ಪತಿರಾಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಮೃತದೇಹದೊಂದಿಗೆ ಸಂಭೋಗ ನಡೆಸಿರುವ ಭೀಕರ ಘಟನೆ ಕೇರಳದ ಕಾಲಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹೇಶ್​ ಕುಮಾರ್​ (38) ಬಂಧಿತ ಆರೋಪಿ. ಶವದ ಮೇಲೆ ಸಿಕ್ಕ ಮತ್ತೊಂದು ದೇಹದ ದ್ರವದ ಆಧಾರದ ಮೇಲೆ ಮಹೇಶ್​ ಕೊಲೆ ಮಾಡಿದ್ದಾನೆಂದು ಪತ್ತೆಹಚ್ಚಲಾಗಿದೆ. ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಅಲ್ಲದೆ, ಲೈಂಗಿಕ ಕ್ರಿಯೆ ನಡೆಸಿರುವ ಬಗ್ಗೆ ಸಾಕ್ಷಿಯು ಲಭ್ಯವಾಗಿದೆ. ಆದರೆ, ಕೊಲೆಗೂ ಮುಂಚೆಯೋ ಅಥವಾ ಕೊಲೆ ನಂತರವೋ? ಎಂಬುದು ದೃಢವಾಗಿಲ್ಲ. ಆದರೆ, ಕೊಲೆ … Continue reading ಪತ್ನಿಯನ್ನು ಕೊಂದು ಶವದೊಂದಿಗೆ ಸಂಭೋಗ: ಪೊಲೀಸರ ಮುಂದೆ ಪತಿ ಆಡಿದ ನಾಟಕ ಬಯಲಾಗಿದ್ದೇ ರೋಚಕ!