ಕೀರ್ತಿಯಾಗಲಿ ಸೀತೆ!; ಅಭಿಮಾನಿಗಳಿಂದ ನಿರ್ದೇಶಕರಿಗೆ ಮನವಿ

ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ರಾಮಾಯಣ ಆಧರಿಸಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ರಾವಣನಾಗಿ ಸೈಫ್ ಅಲಿಖಾನ್ ಈಗಾಗಲೇ ನಟಿಸುವುದು ಅಂತಿಮವಾಗಿದೆ. ಆದರೆ, ಈವರೆಗೂ ಚಿತ್ರಕ್ಕೆ ನಾಯಕಿ ಯಾರು ಎಂಬ ವಿಚಾರ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಹಲವು ನಟಿಯರ ಹೆಸರುಗಳು ತಳುಕು ಹಾಕಿಕೊಂಡಿದ್ದರೂ, ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿಲ್ಲ. ಈ ನಡುವೆ, ಕೀರ್ತಿ ಸುರೇಶ್ ಹೆಸರೂ ‘ಆದಿಪುರುಷ್’ ಸಿನಿಮಾಕ್ಕೆ ಅಂಟಿಕೊಂಡಿದೆ. ಈ ಹಿಂದೆ ಈ ಚಿತ್ರದಲ್ಲಿನ … Continue reading ಕೀರ್ತಿಯಾಗಲಿ ಸೀತೆ!; ಅಭಿಮಾನಿಗಳಿಂದ ನಿರ್ದೇಶಕರಿಗೆ ಮನವಿ