ನೀವು ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಿ: ಟ್ರಂಪ್​ಗೆ ಪೊಲೀಸ್​ ಚೀಫ್​​ ತೀಕ್ಷ್ಣ ಪ್ರತಿಕ್ರಿಯೆ

ವಾಷಿಂಗ್ಟನ್​: ಅಮೆರಿಕದಲ್ಲಿ ಒಂದೆಡೆ ಕೊವಿಡ್​-19 ಇನ್ನಿಲ್ಲದಂತೆ ಕಾಡುತ್ತಿದ್ದರೆ, ಮತ್ತೊಂದೆಡೆ ಈಗ ಜನಾಂಗೀಯ ದ್ವೇಷದ ಕಿಚ್ಚು ಆವರಿಸಿದೆ. ಕಪ್ಪುವರ್ಣೀಯನಾದ ಜಾರ್ಜ್​ ಫ್ಲಾಯ್ಡ್​ನನ್ನು ಮೂವರು ಅಮೆರಿಕದ ಶ್ವೇತವರ್ಣೀಯ ಪೊಲೀಸರು ಹತ್ಯೆ ಮಾಡಿದ್ದೇ ಈ ಉಗ್ರ ಪ್ರತಿಭಟನೆಗೆ ಕಾರಣ. ಅಮೆರಿಕದ ಹಲವು ರಾಜ್ಯಗಳ 140ಕ್ಕೂ ಅಧಿಕ ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಬಂಕರ್ ಸೇರಿದ್ದರೂ, ಟ್ವಿಟರ್ ಮೂಲಕ ಪ್ರತಿಭಟನಾಕಾರರ ನಿಂದನೆಯಲ್ಲಿ ತೊಡಗಿದ್ದಾರೆ. ನಿಮ್ಮನ್ನು ಹತ್ತಿಕ್ಕಲು ಸೇನೆಗಳನ್ನು ಕರೆಸಬೇಕಾಗುತ್ತದೆ ಎಂದು ನಿನ್ನೆಯಷ್ಟೇ ವಾರ್ನ್​ ಮಾಡಿದ್ದ ಟ್ರಂಪ್​ ಅವರು ಇಂದು … Continue reading ನೀವು ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಿ: ಟ್ರಂಪ್​ಗೆ ಪೊಲೀಸ್​ ಚೀಫ್​​ ತೀಕ್ಷ್ಣ ಪ್ರತಿಕ್ರಿಯೆ