Friday, 16th November 2018  

Vijayavani

Breaking News

ವಿಜಯವಾಣಿ ಸ್ಪರ್ಧೆಯಲ್ಲಿ ಭಾಗವಹಿಸಿ ಕೆಸಿಸಿ ಟಿಕೆಟ್ ಗೆದ್ದ ವಿಜೇತರು

Thursday, 06.09.2018, 2:42 PM       No Comments

ಬೆಂಗಳೂರು: ಸಿನಿಮಾ, ಕ್ರಿಕೆಟ್​ ತಾರೆಯರ ಟಿ10 ಕ್ರಿಕೆಟ್​ ಹಬ್ಬ ಕನ್ನಡ ಚಲನಚಿತ್ರ ಕಪ್(ಕೆಸಿಸಿ)​ಗೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್​ 8 ಮತ್ತು 9 ರಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಈ ರಸದೌತಣವನ್ನು ಸವಿಯುವ ಸುವರ್ಣಾವಕಾಶವನ್ನು ವಿಜಯವಾಣಿ ಓದುಗರಿಗೆ ಕಲ್ಪಿಸಿದೆ.

ವಿಜಯವಾಣಿ ಪತ್ರಿಕೆಯಲ್ಲಿ ಕೇಳಿದ ಸರಳ ಪ್ರಶ್ನೆಗೆ ಉತ್ತರಿಸಿ ಪ್ರತಿದಿನ 50 ಅದೃಷ್ಟಶಾಲಿ ಓದುಗರು ಕೆಸಿಸಿ ಪಂದ್ಯಗಳ ಉಚಿತ ಟಿಕೆಟ್​ ಪಡೆಯುವ ಅವಕಾಶವಿದೆ. ಮಂಗಳವಾರ ಮತ್ತು ಬುಧವಾರ ನೀಡಲಾಗಿದ್ದ ಸರಳ ಪ್ರಶ್ನೆಗಳಿಗೆ ಉತ್ತರಿಸಿ 50 ಅದೃಷ್ಟಶಾಲಿ ಓದುಗರು ಟಿಕೆಟ್​ ಪಡೆದಿದ್ದಾರೆ. ಮಂಗಳವಾರದ ಮತ್ತು ಬುಧವಾರದ ಟಿಕೆಟ್​ ವಿಜೇತರ ಪಟ್ಟಿ ಇಲ್ಲಿದೆ.

ಮಂಗಳವಾರದ ಕೆಸಿಸಿ ಟಿಕೆಟ್ ವಿಜೇತರು:

1. ಅಭಿಲಾಷ್ ಕೆ.ವಿ., ಚಿಕ್ಕ ಬಳ್ಳಾಪುರ – 97XXXXXX79
2. ಪ್ರಕಾಶ್ ಎಸ್., ಹುಬ್ಬಳ್ಳಿ – 99XXXXXX95
3. ಹೇಮಂತ್ ಕೆ., ತುಮಕೂರು – 96XXXXXX49
4. ಮಲ್ಲಿಕಾರ್ಜುನಪ್ಪ ಎಚ್., ದಾವಣಗೆರೆ – 63XXXXXX64
5. ಚಂದ್ರಶೇಖರ್ ಎಂ.ಎನ್., ಕೋಲಾರ -78XXXXXX02

ಬುಧವಾರದ ಕೆಸಿಸಿ ಟಿಕೆಟ್ ವಿಜೇತರು:

6. ಸುರೇಶ್ ಎನ್​.ಎಂ., ಬೆಂಗಳೂರು – 98XXXXXX65
7. ಕದೇಶ್ ಸಿ., ಹುಕ್ಕೇರಿ – 81XXXXXX70
8. ಮಂಜುಳಾ, ಬೆಂಗಳೂರು – 99XXXXXX37
9. ರಮೇಶ್, ಧಾರವಾಡ – 99XXXXXX32
10. ನಂದೀಶ್, ಶಿವಮೊಗ್ಗ – 99XXXXXX18.
11. ವಿನಯ್, ಬೆಂಗಳೂರು – 99XXXXXX01
12. ಅನಿಲ್, ವಿಜಯಪುರ – 78XXXXXX51
13. ಸುಮುಖಾ, ಶಿವಮೊಗ್ಗ – 82XXXXXX75
14. ರಂಜಿತ್, ಬೆಂಗಳೂರು – 96XXXXXX40.
15. ಮಲ್ಲಪ್ಪ ಮೇಲಿನಮನಿ, ಕುಷ್ಟಗಿ – 63XXXXXX17
16. ಗೋಪಾಲ್, ರಾಯಚೂರು – 77XXXXXX08
17. ಕೆ.ಸುಬ್ರಮಣ್ಯ, ಮತ್ತೂರು – 94XXXXXX29
18. ಸಿ.ಸುಮಾ, ಬೆಂಗಳೂರು – 74XXXXXX47
19. ಮುನಿರತ್ನಮ್ಮ, ಶ್ರೀನಿವಾಸಪುರ, ಕೋಲಾರ – 90XXXXXX94
20. ರಾಜಾಸಾಬ್, ಕೊಪ್ಪಳ – 81XXXXXX24
21. ಲಿಖಿತಾ, ಮೈಸೂರು – 63XXXXXX66
22. ಸ್ಕಂದಾ ಶರ್ಮ, ಬೆಂಗಳೂರು – 95XXXXXX81
23. ಉದಯ್ ಕುಮಾರ್, ಜೇವರ್ಗಿ – 93XXXXXX68
24. ಸುಶ್ಮಿತಾ, ದಾವಣಗೆರೆ – 97XXXXXX95
25. ಲಲಿತಾ, ಬೆಂಗಳೂರು – 92XXXXXX92
26. ಎಂ.ಜಿ. ಜಯಸಿಂಗ್, ಕೆ.ಆರ್. ಪುರಂ – 97XXXXXX72
27. ರೋಹಿತ್, ಯಲಹಂಕ – 63XXXXXX57
28. ಮಂಜುನಾಥ್ ಬಿ, ಆಂಧ್ರಹಳ್ಳಿ, ಪೀಣ್ಯ – 78XXXXXX50
29. ಸಿ. ಲೋಕೇಶ್, ಮೈಸೂರು – 96XXXXXX04
30. ಪ್ರಸಾದ್, ಕೊಳ್ಳೇಗಾಲ – 70XXXXXX07
31. ಮೈತ್ರಿ, ತುಮಕೂರು – 83XXXXXX02
32. ಅಭಿ, ಚನ್ನಪಟ್ಟಣ – 70XXXXXX69
33. ಧನುಶ್ ಬಿ. – 63XXXXXX87
34. ಮನೀಷ್ ಕುಮಾರ್ ಸಿ., ಬೆಂಗಳೂರು – 99XXXXXX18
35. ನಿಖಿಲ್, ಬೆಂಗಳೂರು – 98XXXXXX49
36. ಋತ್ವಿಕ್ ಪ್ರಶಾಂತ್, ಚಿಕ್ಕಮಗಳೂರು – 78XXXXXX00
37. ಸೂರ್ಯ, ಹಾಸನ್ – 63XXXXXX18
38. ಶಂಕತ್, ಚನ್ನಗಿರಿ – 97XXXXXX32
39. ಅನುಶ್ ಕುಮಾರ್, ಮುಳಬಾಗಿಲು – 89XXXXXX59
40. ಚೇತನ್ ಕುಮಾರ್, ಮುಳಬಾಗಿಲು – 84XXXXXX85
41. ಶಂಕರ್, ಹರಪನಹಳ್ಳಿ – 96XXXXXX51
42. ಚೇತನ್ ಡಿ., ಚಿತ್ರದುರ್ಗ – 86XXXXXX91
43. ಚೇತನ್, ರಾಮನಗರ – 63XXXXXX50
44. ಸಂತೋಷ್ ನೇಕರ್, ಧಾರವಾಡ – 81XXXXXX93
45. ಮಾರುತಿ ಬಾಳಪ್ಪ, ಬೆಳಗಾವಿ – 63XXXXXX61
46. ಸ್ಟೆವರ್ಟ್ ಲಾಗಾಲಿ, ಹುಬ್ಬಳ್ಳಿ – 99XXXXXX46
47. ಸುಚೇತನ್, ಹುಬ್ಬಳ್ಳಿ – 87XXXXXX97
48. ರವಿಕುಮಾರ್ – 93XXXXXX46
49. ಯಶವಂತ್, ಚಿತ್ರದುರ್ಗ – 63XXXXXX83
50. ಆಕಾಶ್ ರೆಡ್ಡಿ, ಕೊಪ್ಪಳ – 81XXXXXX69

Leave a Reply

Your email address will not be published. Required fields are marked *

Back To Top