ಮುದ್ರಾಂಕ ಇಲಾಖೆಗೆ ಕಾಯಕಲ್ಪ; ಹೆಚ್ಚುವರಿ ಡಿಐಜಿಆರ್, ಎಐಜಿಆರ್/ ಡಿಆರ್ ಹುದ್ದೆಗಳ ಸೃಜನೆಗೆ ಶಿಫಾರಸು

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರುಸರ್ಕಾರದ ಬೊಕ್ಕಸ ತುಂಬಿಸುವ 3ನೇ ಅತಿದೊಡ್ಡ ‘ನೋಂದಣಿ ಮತ್ತು ಮುದ್ರಾಂಕ ಇಲಾಖೆ’ಯನ್ನು ಪುನಾರಚಿಸಲು ಸಿದ್ಧತೆೆ ನಡೆದಿದೆ. ಹೆಚ್ಚುವರಿ ಉಪ ನೋಂದಣಿ ಮಹಾಪರಿವೀಕ್ಷಕ (ಡಿಐಜಿಆರ್) 5 ಹಾಗೂ ಸಹಾಯಕ ನೋಂದಣಿ ಮಹಾಪರಿವೀಕ್ಷಕ/ಜಿಲ್ಲಾ ನೋಂದಣಾಧಿಕಾರಿ (ಎಐಜಿಆರ್/ಡಿಆರ್) ಮೂರು ಹುದ್ದೆಗಳನ್ನು ಸೃಜಿಸುವಂತೆ ಸರ್ಕಾರಕ್ಕೆ ಉಪ ಸಮಿತಿ ವರದಿ ಸಲ್ಲಿಸಿದೆ. ಪುನಾರಚನೆಗೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉಪ ಸಮಿತಿಯನ್ನು ಕಂದಾಯ ಇಲಾಖೆ ರಚಿಸಿತ್ತು. ಸಬ್ ರಿಜಿಸ್ಟ್ರಾರ್ ಮತ್ತು ಪ್ರಧಾನ ಕಚೇರಿ ಕೆಲಸದ ಒತ್ತಡ ಸಮಾಲೋಚನೆ ಹಾಗೂ ನೆರೆ ರಾಜ್ಯದ ದಸ್ತಾವೇಜು … Continue reading ಮುದ್ರಾಂಕ ಇಲಾಖೆಗೆ ಕಾಯಕಲ್ಪ; ಹೆಚ್ಚುವರಿ ಡಿಐಜಿಆರ್, ಎಐಜಿಆರ್/ ಡಿಆರ್ ಹುದ್ದೆಗಳ ಸೃಜನೆಗೆ ಶಿಫಾರಸು