PHOTO GALLERY| ಬರ್ತಡೇ ಗರ್ಲ್ ಕಾವ್ಯಶೆಟ್ಟಿಯವರ ಹಾಟ್​ ಫೋಟೋ ಝಲಕ್…!​

ನಮ್​ ದುನಿಯಾ ನಮ್​ ಸ್ಟೈಲ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶ ಪಡೆದು ಇಷ್ಟಕಾಮ್ಯ ಚಿತ್ರದ ಯಶಸ್ಸಿನ ಬಳಿಕ ಕನ್ನಡ ಸಿನಿರಸಿಕರ ಮನಗೆದ್ದ ನಟಿ ಕಾವ್ಯ ಶೆಟ್ಟಿ ಅವರಿಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಜೂಮ್​, ಸ್ಮೈಲ್​ ಪ್ಲೀಸ್, ಸಿಲಿಕಾನ್​ ಸಿಟಿ, 3 ಗಂಟೆ 30 ದಿನ 30 ಸೆಕೆಂಡ್​ ಸಂಹಾರ ಮುಂತಾದ ಕನ್ನಡ ಚಿತ್ರಗಳಲ್ಲಿ ಕಾವ್ಯ ಶೆಟ್ಟಿ ನಟಿಸಿದ್ದಾರೆ. ರವಿಚಂದ್ರನ್​ ಅಭಿನಯದ ರವಿ ಬೊಪ್ಪಣ್ಣ ಚಿತ್ರದಲ್ಲೂ ಕಾವ್ಯ ಅಭಿನಯಿಸಿದ್ದ ಬಿಡುಗಡೆ … Continue reading PHOTO GALLERY| ಬರ್ತಡೇ ಗರ್ಲ್ ಕಾವ್ಯಶೆಟ್ಟಿಯವರ ಹಾಟ್​ ಫೋಟೋ ಝಲಕ್…!​