ಭಾವಿ ಪತಿಯ ಫೋಟೋ ಹಂಚಿಕೊಂಡ ಕಿರುತೆರೆಯ ಖ್ಯಾತ ನಟಿ! ಹೇಗಿದೆ ನೋಡಿ ಈ ಜೋಡಿ..

ಬೆಂಗಳೂರು: ಕಿರುತೆರೆ ನಟಿ ಕಾವ್ಯಾ ಗೌಡ ನಿಮಗೆಲ್ಲರಿಗೂ ಗೊತ್ತಿರುತ್ತಾರೆ. ಇದೀಗ ಅದೇ ನಟಿ ಸುದ್ದಿಯಲ್ಲಿದ್ದಾರೆ. ತಾವು ಮದುವೆಯಾಗಲಿರುವ ಹುಡುಗನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪ್ರಿಯತಮನಿಗೆ ಒಂದು ಪ್ರೀತಿಯ ಸಂದೇಶವನ್ನೂ ಕೊಟ್ಟಿದ್ದಾರೆ.   View this post on Instagram   A post shared by Kavya Venkatesh (@kavya_gowdaaaaofficial) ಕಾವ್ಯಾ ತಮ್ಮ ಭಾವಿ ಪತಿಯೊಂದಿಗೆ ದುಬೈನಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಹೆಲೋ ಮುದ್ದು ಮಾ.. ನಿನ್ನೊಂದಿಗೆ ನನ್ನ ನೂತನ ಜೀವನವನ್ನು ಆರಂಭಿಸಲು ಕಾತುರದಿಂದ … Continue reading ಭಾವಿ ಪತಿಯ ಫೋಟೋ ಹಂಚಿಕೊಂಡ ಕಿರುತೆರೆಯ ಖ್ಯಾತ ನಟಿ! ಹೇಗಿದೆ ನೋಡಿ ಈ ಜೋಡಿ..