ನೈಋತ್ಯ ರೈಲ್ವೆಗೆ ಕವಚ: ಹೊಸ ತಂತ್ರಜ್ಞಾನ ಅಳವಡಿಕೆಗೆ ಮಾರ್ಗಗಳ ಆಯ್ಕೆ

| ಆನಂದ ಅಂಗಡಿ ಹುಬ್ಬಳ್ಳಿ ರೈಲುಗಳು ಡಿಕ್ಕಿ ಹೊಡೆಯುವುದನ್ನು ತಡೆಯುವುದಕ್ಕಾಗಿ ರೈಲ್ವೆ ಮಾರ್ಗದಲ್ಲಿ ಅಳವಡಿಸಲು ದೇಶೀಯವಾಗಿ ಕವಚ ತಂತ್ರಜ್ಞಾನವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ನೈಋತ್ಯ ವಲಯದ ವ್ಯಾಪ್ತಿಯಲ್ಲಿಯೂ ಈ ತಂತ್ರಜ್ಞಾನ ಅಳವಡಿಸುವುದಕ್ಕಾಗಿ ರೈಲು ಮಾರ್ಗಗಳನ್ನು ಗುರುತಿಸಲಾಗಿದೆ. ರೈಲು ಹಳಿಗಳ ಪಕ್ಕದಲ್ಲಿ ಅಳವಡಿಸುವ ಈ ಕವಚ ತಂತ್ರಜ್ಞಾನದಿಂದ ರೈಲುಗಳ ಮಧ್ಯೆ ಸಂಭವಿಸುವ ಅಪಘಾತ ತಪ್ಪಲಿದೆ. ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯ ವಾಸ್ಕೊ-ಲೋಂಡಾ, ಧಾರವಾಡ-ಬಳ್ಳಾರಿ-ಗುಂತಕಲ್- ಗುಂಟೂರ- ವಿಜಯವಾಡ, ವಿಜಯವಾಡ- ಮಚಲಿಪಟ್ಟಣಂ, ಗುಂಟೂರ-ಬೀಬಿನಗರ, ಕಾಜಿಪೇಟ-ವಾಡಿ, ಪುಣೆ-ಮೀರಜ್-ಲೋಂಡಾ-ಹುಬ್ಬಳ್ಳಿ- ಹರಿಹರ-ಚಿಕ್ಕಜಾಜೂರ- ಬಿರೂರ-ಅರಸಿಕೆರೆ-ಯಶವಂತಪುರ- ಜೊಲಾರಪೆಟೈ- … Continue reading ನೈಋತ್ಯ ರೈಲ್ವೆಗೆ ಕವಚ: ಹೊಸ ತಂತ್ರಜ್ಞಾನ ಅಳವಡಿಕೆಗೆ ಮಾರ್ಗಗಳ ಆಯ್ಕೆ