ಸೊಂಟದ ಮೇಲೆ ಕ್ಯೂಆರ್‌ ಕೋಡ್‌ ಟ್ಯಾಟೂ ಹಾಕಿಸಿಕೊಂಡ ಗಾಯಕಿ

ನವದೆಹಲಿ: ಅಮೆರಿಕದ ಖ್ಯಾತ ಗಾಯಕಿ ಕೇಟಿ ಪೆರ್ರಿ ಸೊಂಡದ ಮೇಲೆ ಕ್ಯೂಆರ್​ ಕೋಡ್​​ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ತಾವು ಹಾಕಿಸಿಕೊಂಡಂತಹ ಹೊಸ ಟ್ಯಾಟೂವಿನಿಂದಲೇ ಸೋಶಿಯಲ್​​ ಮೀಡಿಯಾದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ.

ವರ್ಷಗಳ ಹಿಂದೆ ತನ್ನ ಕೇಟಿ ಪೆರ್ರಿ ತನ್ನ ತೋಳಿನ ಮೇಲೆ ಸಂಸ್ಕೃತದಲ್ಲಿ ಟ್ಯಾಟು ಹಾಕಿಸಿಕೊಂಡು ಸುದ್ದಿಯಲ್ಲಿದ್ದರು. ಇದೀಗ ಅವರು ತನ್ನ ಸೊಂಟದ ಮೇಲೆ ಕ್ಯೂಆರ್‌ ಕೋಡ್‌ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಇತ್ತೀಚಿಗೆ ನಡೆದ 2024 ರ ಎಂಟಿವಿ ವಿಡಿಯೋ ಮ್ಯೂಸಿಕ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಬೆನ್ನು ಹುರಿ ಮೇಲಿನ ಟ್ಯಾಟೂ ಕಾಣಿಸುವಂತೆ ಕ್ಯಾಮೆರಾಗೆ ಸ್ಟೈಲ್‌ ಆಗಿ ಪೋಸ್‌ ಕೊಟ್ಟಿದ್ದು, ಈ ಫೋಟೊಗಳು ಸಖತ್‌ ವೈರಲ್‌ ಆಗುತ್ತಿವೆ.ಪಾಪ್‌ ಗಾಯಕಿಯ ಈ ಕ್ಯೂಆರ್‌ ಹಚ್ಚೆಯ ಫೋಟೋಗಳು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಕೇಟಿ ಪೆರ್ರಿ ಅಭಿಮಾನಿಗಳು ಈ ಕ್ಯೂಆರ್‌ ಕೋಡ್‌ ಟ್ಯಾಟೂ ಅರ್ಥವೇನಪ್ಪಾ ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಕೇಟಿ ಹಾಕಿಸಿಕೊಂಡಿರುವ ಈ  ಹಚ್ಚೆ  ಆಕೆಯ ಮುಂಬರುವ ಆಲ್ಬಮ್‌ “143” ಗೂ ಸಂಬಂಧಿಸಿದೆ.  134 ಯ ಪ್ರೀ-ಸೇವ್‌ ಪುಟಕ್ಕೆ ಲಿಂಕ್‌ ಮಾಡುವಂತಹ ಕ್ಯೂಆರ್‌ ಕೋಡ್‌ ಆಗಿದ್ದು, ಈ ಮುಖಾಂತರ ಸೆಪ್ಟೆಂಬರ್‌ 20 ರಂದು ಬಿಡುಗಡೆಯಾಗಲಿರುವ ʼ143ʼ ಅಲ್ಬಾಮ್‌ ಅನ್ನು ವಿಶಿಷ್ಟ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ ಎನ್ನಲಾಗಿದೆ. ಸೋಶಿಯಲ್​​ ಮೀಡಿಯಾದಲ್ಲಿ ಗಾಯಕಿಯ ಈ ಟ್ಯಾಟೂ ಸಖತ್​ ವೈರಲ್​​ ಆಗಿದೆ.

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…