ಮಾಲ್ಡೀವ್ಸ್​ನಲ್ಲಿ ಕತ್ರಿನಾ ಹುಟ್ಟುಹಬ್ಬ; ಹ್ಯಾಟ್ರಿಕ್ ಚಿತ್ರಗಳಲ್ಲಿ ಬಾಲಿವುಡ್ ನಟಿ

ಬಾಲಿವುಡ್ ನಟಿ ಕತ್ರಿನಾ ಕೈಫ್ ಇದೇ ಜುಲೈ 16ರ ಶನಿವಾರ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಮದುವೆಯಾದ ಬಳಿಕ ಮೊದಲ ಹುಟ್ಟುಹಬ್ಬವಾದ ಕಾರಣ ಪತಿ ಹಾಗೂ ಫ್ರೆಂಡ್ಸ್ ಜತೆ ದೂರದ ಮಾಲ್ಡೀವ್ಸ್​ನಲ್ಲಿ ಭರ್ಜರಿಯಾಗಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಪತಿ ವಿಕ್ಕಿ ಕೌಶಲ್, ಅವರ ಸಹೋದರ ಸನ್ನಿ ಕೌಶಲ್, ಕತ್ರಿನಾ ಸಹೋದರಿ ಇಸಬೆಲ್ಲಾ ಕೈಫ್, ನಟಿ ಇಲಿಯಾನಾ ಡಿಕ್ರೂಜ್, ಅಂಗಿರಾ ಧರ್, ಶಾರ್ವರಿ ವಾಘ್, ಆನಂದ್ ತಿವಾರಿ ಹಾಗೂ ಮಿನಿ ಮಾಥುರ್ ಜೊತೆ ಕತ್ರಿನಾ ಈ ಬಾರಿಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. … Continue reading ಮಾಲ್ಡೀವ್ಸ್​ನಲ್ಲಿ ಕತ್ರಿನಾ ಹುಟ್ಟುಹಬ್ಬ; ಹ್ಯಾಟ್ರಿಕ್ ಚಿತ್ರಗಳಲ್ಲಿ ಬಾಲಿವುಡ್ ನಟಿ