ಕತ್ರಿನಾ ತೊಟ್ಟ ಮದುವೆ ಲೆಹೆಂಗಾದ ಬೆಲೆ ಎಷ್ಟು ಗೊತ್ತಾ? ನಟಿ ತೊಟ್ಟ ಪ್ಲಾಟಿನಮ್ ಉಂಗುರದ ಬೆಲೆ ಕೇಳಿದರೆ ನೀವು ಪಕ್ಕಾ ಶಾಕ್!

ಮದುವೆ ಅಂದರೆ ಮಿಡಿಲ್ ಕ್ಲಾಸ್ ಅವರು ಸಾಲ ಮಾಡಿ ಆದರೂ ಅದ್ಧೂರಿಯಾಗಿ ಈ ಸಂಭ್ರಮವನ್ನು ಆಚರಿಸುತ್ತಾರೆ. ಅಂತಹದ್ದು ಸಿನಿ ತಾರೆಯರ ಮದುವೆ ಅಂದರೆ ಅದೆಷ್ಟು ಲಕ್ಷ, ಕೋಟಿ ಖರ್ಚು ಆಗುತ್ತೆ ಅಂತ ನಿಮಗೆ ಗೊತ್ತಿದೆ. ಇನ್ನು ಇತ್ತೀಚೆಗೆ ನಡೆದ ಸ್ಟಾರ್ ನಟರ ಮದುವೆ ಅಂದರೆ ಅದು ಬಾಲಿವುಡ್​​ನ ಹಾಟ್ ಬೆಡಗಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರದ್ದು. ಇವರ ಮದುವೆ ಗುಟ್ಟಾಗಿ ನಡೆದರು ಎಲ್ಲರ ಚಿತ್ತ ಇವರ ಮದುವೆಯ ಮೇಲೆಯೇ ಇತ್ತು. ಈ ನಟರಿಬ್ಬರು … Continue reading ಕತ್ರಿನಾ ತೊಟ್ಟ ಮದುವೆ ಲೆಹೆಂಗಾದ ಬೆಲೆ ಎಷ್ಟು ಗೊತ್ತಾ? ನಟಿ ತೊಟ್ಟ ಪ್ಲಾಟಿನಮ್ ಉಂಗುರದ ಬೆಲೆ ಕೇಳಿದರೆ ನೀವು ಪಕ್ಕಾ ಶಾಕ್!