ಪತಿಯ ಮೇಲೆ 45 ನಿಮಿಷ ಕೂಗಾಡುತ್ತಾರಂತೆ ಕತ್ರಿನಾ! ಕಾರಣವೇನು ಗೊತ್ತಾ?

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ, ಬಾಲಿವುಡ್ ನಟಿ ಕತ್ರಿನಾ ಪತಿ ವಿಕ್ಕಿ ಕೌಶಲ್ ಜತೆ ಜಗಳವಾಡದಿದ್ದರೂ, ಬೇರೆ ಕೋಪವನ್ನು ಪತಿಯ ಮೇಲೆ ರೇಗಿ ತೀರಿಸಿಕೊಳ್ಳುತ್ತಾರಂತೆ. ಇದನ್ನೂ ಓದಿ : ಐಶ್ವರ್ಯಾ ರೈ ಜತೆ ರೊಮ್ಯಾನ್ಸ್ ಮಾಡಿದ್ದ ನಟ ಅಬ್ಬಾಸ್ ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ.. ಈ ಬಗ್ಗೆ ಇತ್ತೀಚೆಗಷ್ಟೆ ಅವರು, ‘ನನಗೆ ಹೊರಗೆ ಎಲ್ಲಿಯೇ ಕೋಪ ಬಂದರೂ ತೋರಿಸಿಕೊಳ್ಳುವುದಿಲ್ಲ. ಬದಲಾಗಿ ಮನೆಗೆ ಹೋಗಿ, 45 ನಿಮಿಷಗಳ ಕಾಲ ವಿಕ್ಕಿ ಮುಂದೆ … Continue reading ಪತಿಯ ಮೇಲೆ 45 ನಿಮಿಷ ಕೂಗಾಡುತ್ತಾರಂತೆ ಕತ್ರಿನಾ! ಕಾರಣವೇನು ಗೊತ್ತಾ?