ಕತ್ರೀನಾ – ವಿಕಿ ಕೌಶಲ್ ಮದುವೆಗೆ ‘ನೋ ಫೋನ್​’​ ನಿಯಮ?!

ಮುಂಬೈ: ಬಾಲಿವುಡ್​ ಚೆಲುವೆ ಕತ್ರೀನಾ ಕೈಫ್​ ಮತ್ತು ನಟ ವಿಕಿ ಕೌಶಲ್​​ರ ಮದುವೆ ಡಿಸೆಂಬರ್​ ತಿಂಗಳಲ್ಲಿ ರಾಜಸ್ಥಾನದ ಐಷಾರಾಮಿ ಫೋರ್ಟ್​ ರೆಸಾರ್ಟ್​ನಲ್ಲಿ ನಡೆಯಲಿದೆ ಎಂದು ಸುದ್ದಿ ಹರಡಿದೆ. ಈವರೆಗೂ ಇಬ್ಬರೂ ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲವಾದರೂ, ಈ ಜೋಡಿಗೆ ಹತ್ತಿರವಾದವರು, ಮದುವೆ ಸಮಾರಂಭದ ಹಲವು ತಯಾರಿಗಳು ಗೌಪ್ಯವಾಗಿ ನಡೆಯುತ್ತಿರುವ ಬಗ್ಗೆ ತಿಳಿಸಿರುವುದಾಗಿ ಇಂಡಿಯ ಟುಡೇ ವರದಿ ಮಾಡಿದೆ. ತಮ್ಮ ಪ್ರೈವೆಸಿಗೆ ಧಕ್ಕೆಯಾಗದಂತೆ ತಮ್ಮ ವೆಡ್ಡಿಂಗ್​ ಫೋಟೋ ವಿಡಿಯೋಗಳು ತಮಗೆ ಅರಿವಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾಗದಂತೆ ಈ … Continue reading ಕತ್ರೀನಾ – ವಿಕಿ ಕೌಶಲ್ ಮದುವೆಗೆ ‘ನೋ ಫೋನ್​’​ ನಿಯಮ?!