ಹಿಮಾಲಯದಲ್ಲೂ ಟೈಟಾನಿಕ್ … ಕೇಟ್ ವಿನ್ಸ್‌ಲೆಟ್ ಜೀವನದ ರೋಚಕ ಕಥೆ

ಒಬ್ಬ ನಟ ಅಥವಾ ನಟಿ ಒಂದು ಪಾತ್ರಕ್ಕೆ ಫೇಮಸ್ ಆಗಿ, ಆ ಪಾತ್ರದಿಂದಲೇ ಜನ ಅವರನ್ನು ಗುರುತಿಸುವುದು ಹೊಸದೇನಲ್ಲ ಬಿಡಿ. ಇದು ಎಲ್ಲಾ ಕಲಾವಿದರ ಜೀವನದಲ್ಲೂ ಒಂದಲ್ಲಾ ಒಂದು ಹಂತದಲ್ಲಿ ಆಗಿರುತ್ತದೆ. ‘ಟೈಟಾನಿಕ್’ ಖ್ಯಾತಿಯ ಕೇಟ್ ವಿನ್‌ಸ್ಲೆಟ್ ಜೀವನದಲ್ಲೂ ಈ ತರಹ ಆಗಿದೆಯಂತೆ ಮತ್ತು ಆಕೆ ಎಲ್ಲೇ ಹೋದರೂ, ಆ ಚಿತ್ರದ ‘ರೋಸ್’ ಪಾತ್ರದಿಂದಲೇ ಈಗಲೂ ಗುರುತಿಸುತ್ತಾರಂತೆ. ತಮ್ಮ ಜೀವನದಲ್ಲಾದ ರೋಚಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಕೇಟ್. ‘‘ಟೈಟಾನಿಕ್’ ಬಿಡುಗಡೆಯಾಗಿ ಕೆಲವು ವರ್ಷಗಳ ನಂತರ ಒಮ್ಮೆ ಭಾರತಕ್ಕೆ ಹೋಗಿದ್ದೆ. … Continue reading ಹಿಮಾಲಯದಲ್ಲೂ ಟೈಟಾನಿಕ್ … ಕೇಟ್ ವಿನ್ಸ್‌ಲೆಟ್ ಜೀವನದ ರೋಚಕ ಕಥೆ