14 ಬಾರಿ ಪ್ರಯತ್ನಿಸಿದರೂ ತಾಯಿಯಾಗಲು ಸಾಧ್ಯವಾಗಲಿಲ್ಲ, ಸಲ್ಮಾನ್ ಸಲಹೆಯಿಂದಾಗಿ ಎರಡು ಮಕ್ಕಳ ತಾಯಿಯಾಗಿದ್ದೇನೆಂದ ಬಾಲಿವುಡ್ ಬೆಡಗಿ

ಮುಂಬೈ: 14 ಬಾರಿ ಪ್ರಯತ್ನಿಸಿದರೂ ತಾಯಿಯಾಗಲು ಸಾಧ್ಯವಾಗಲಿಲ್ಲ, ಆದರೆ ಸಲ್ಮಾನ್ ಖಾನ್ ಸಲಹೆಯಿಂದಾಗಿ ಎರಡು ಮಕ್ಕಳಿಗೆ ತಾಯಿಯಾಗಿದ್ದೇನೆ ಎಂದು ಬಾಲಿವುಡ್ ಬೆಡಗಿ ಕಾಶ್ಮೀರಾ ಶಾ ಹೇಳಿದ್ದಾರೆ. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸುದ್ದಿಯಾಗುತ್ತಿದೆ. ತೆಲುಗು ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಬಾಲಿವುಡ್ ಬೆಡಗಿ ಕಾಶ್ಮೀರಾ ಶಾ. ಹಿಂದಿ, ತಮಿಳು, ಮರಾಠಿ, ಭೋಜ್‌ಪುರಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ, ಅವರು ಬಿಗ್ ಬಾಸ್, ಖತ್ರೋನ್ ಕೆ ಖಿಲಾಡಿ 4, ನಾಚ್ ಬಲಿಯೇ 3 ನಂತಹ ಜನಪ್ರಿಯ ಟಿವಿ ಶೋಗಳಲ್ಲಿ … Continue reading 14 ಬಾರಿ ಪ್ರಯತ್ನಿಸಿದರೂ ತಾಯಿಯಾಗಲು ಸಾಧ್ಯವಾಗಲಿಲ್ಲ, ಸಲ್ಮಾನ್ ಸಲಹೆಯಿಂದಾಗಿ ಎರಡು ಮಕ್ಕಳ ತಾಯಿಯಾಗಿದ್ದೇನೆಂದ ಬಾಲಿವುಡ್ ಬೆಡಗಿ