ಕೋವಿಡ್-19: ರಾಜ್ಯ ಸರ್ಕಾರದ ಹೊಸ ಪರೀಕ್ಷಾ ನೀತಿ ಏನು?

ಬೆಂಗಳೂರು: ಕೋವಿಡ್ 19 ಹೆಚ್ಚಾಗಿರುವ ಆರು ರಾಜ್ಯಗಳಿಂದ ವಾಪಸಾಗುವವರು ಕಡ್ಡಾಯವಾಗಿ 5 ರಿಂದ 7 ದಿನಗಳ ಮಧ್ಯೆ ಕೋವಿಡ್- 19 ಪರೀಕ್ಷೆಗೊಳಪಡಬೇಕೆಂದು ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ. ಮೇ 21 ರಂದು ಹೊರಡಿಸಿದ ರಾಜ್ಯದ ಹೊಸ ಪರೀಕ್ಷಾ ನೀತಿಯ ಒಂದು ಭಾಗ ಇದಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಮಧ್ಯ ಪ್ರದೇಶದಿಂದ ವಾಪಸಾಗುವವರು ರೋಗ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆಗೊಳಪಡಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಆರು ರಾಜ್ಯಗಳ ಪೈಕಿ ಮೂರು ರಾಜ್ಯಗಳು ಅಂದರೆ, ಮಹಾರಾಷ್ಟ್ರ, ತಮಿಳುನಾಡು … Continue reading ಕೋವಿಡ್-19: ರಾಜ್ಯ ಸರ್ಕಾರದ ಹೊಸ ಪರೀಕ್ಷಾ ನೀತಿ ಏನು?