ರಾಜ್ಯದಲ್ಲಿಂದು 40 ಸಾವಿರ ಗಡಿದಾಟಿದ ಕೋವಿಡ್‌; 21 ಸೋಂಕಿತರ ಸಾವು

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಇಂದು ಹೊಸದಾಗಿ 40,499 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 24,135 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಇಂದು ಕೋವಿಡ್​​ನಿಂದ 21 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಐದು ಸಾವು ರಾಜಧಾನಿಯಲ್ಲಿ ದಾಖಲಾಗಿದೆ. ಇಂದಿನ ಪಾಸಿಟಿವಿಟಿ ರೇಟ್ ಶೇ. 18.80ರಷ್ಟು​ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇಂದು 2,15,312 ಮಂದಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, 23,209 ಜನರು ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯಾದ್ಯಂತ … Continue reading ರಾಜ್ಯದಲ್ಲಿಂದು 40 ಸಾವಿರ ಗಡಿದಾಟಿದ ಕೋವಿಡ್‌; 21 ಸೋಂಕಿತರ ಸಾವು