ಉತ್ತರ ಬರೆದವರಿಗೆ ಸಿಕ್ಕಿದ್ದು -ರೂ; 4,000; ಒಎಂಆರ್ ಶೀಟ್ ತಿದ್ದಿದ್ದ ಪರಿವೀಕ್ಷಕರು  

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ 545 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣದ ಕಿಂಗ್​ಪಿನ್​ಗಳು ಪಿಎಸ್​ಐ ಅಭ್ಯರ್ಥಿಗಳಿಂದ ತಲಾ 50 ರಿಂದ 80 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಆದರೆ, ಪರೀಕ್ಷೆ ಮುಗಿದ ಬಳಿಕ ಅಭ್ಯರ್ಥಿಗಳ ಒಎಂಆರ್ ಶೀಟ್​ಗಳನ್ನು ತಿದ್ದಿದ್ದ ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಕೊಟ್ಟಿದ್ದು ಬರೀ 4000 ರೂ….! ಸಿಐಡಿ ತಂಡ ಚಾರ್ಜ್​ಶೀಟ್​ನಲ್ಲಿ ಈ ವಿಚಾರ ಉಲ್ಲೇಖಿಸಿದೆ. ಕಲಬುರಗಿ ನಗರದ ಬಿಜೆಪಿ ಸ್ಥಳೀಯ ನಾಯಕಿ ದಿವ್ಯಾ ಹಾಗರಗಿ ಮಾಲೀಕತ್ವದ ಜ್ಞಾನಜ್ಯೋತಿ ಇಂಗ್ಲಿಷ್ ಸ್ಕೂಲ್​ನಲ್ಲಿ 2015ರಿಂದ ಸೇವೆ ಸಲ್ಲಿಸಿದ್ದ … Continue reading ಉತ್ತರ ಬರೆದವರಿಗೆ ಸಿಕ್ಕಿದ್ದು -ರೂ; 4,000; ಒಎಂಆರ್ ಶೀಟ್ ತಿದ್ದಿದ್ದ ಪರಿವೀಕ್ಷಕರು