ಪೂರ್ಣ ಲಸಿಕೀಕರಣದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ! ಎರಡೂ ಡೋಸ್​ ಪಡೆದ ಜನರೆಷ್ಟು?

ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ 1,11,57,883 ಜನರು ಎರಡೂ ಡೋಸ್​ ಕರೊನಾ ಲಸಿಕೆಗಳನ್ನು ಪಡೆದು ಕರೊನಾ ವಿರುದ್ಧ ಸುರಕ್ಷತೆಯನ್ನು ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯವು ದೇಶದಲ್ಲೇ 6ನೇ ಸ್ಥಾನವನ್ನು ಗಳಿಸಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಟ್ವಿಟರ್​ನಲ್ಲಿ ತಿಳಿಸಿದೆ. ದೇಶದಲ್ಲೇ ಅತಿಹೆಚ್ಚು ಪೂರ್ಣ ಲಸಿಕೀಕರಣವಾಗಿರುವ ರಾಜ್ಯವೆಂದರೆ ಮಹಾರಾಷ್ಟ್ರ. ಸೆಪ್ಟೆಂಬರ್​ 5 ರಂದು ಬೆಳಿಗ್ಗೆ 8 ಗಂಟೆಗೆ ಪ್ರಕಟವಾಗಿರುವ ಕೇಂದ್ರ ಸರ್ಕಾರದ ಕೋವಿನ್​ ಪಟ್ಟಿಯಲ್ಲಿ 2ನೇ ಡೋಸ್​ ಲಸಿಕೀಕರಣದ ಕೆಲವು ರಾಜ್ಯವಾರು ವಿವರಗಳು ಹೀಗಿವೆ:- ಮಹಾರಾಷ್ಟ್ರ: 1,71,90,818 ಜನರು ಉತ್ತರ … Continue reading ಪೂರ್ಣ ಲಸಿಕೀಕರಣದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ! ಎರಡೂ ಡೋಸ್​ ಪಡೆದ ಜನರೆಷ್ಟು?