ಬಾಲ್ಯ ವಿವಾಹದಲ್ಲಿ ರಾಜ್ಯ ನಂ.1: 2020ರಲ್ಲಿ 184 ಕೇಸ್ ಬೆಳಕಿಗೆ, ಕರೊನಾ ಲಾಕ್​ಡೌನ್ ಬಳಿಕ ಹೆಚ್ಚಿದ ಪ್ರಕರಣ..

| ಅವಿನಾಶ ಮೂಡಂಬಿಕಾನ ಬೆಂಗಳೂರು ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತ ಮುನ್ನಡೆಯುತ್ತಿರುವ ಹೆಣ್ಣುಮಕ್ಕಳು ಹೆತ್ತವರಿಗೆ ಮಾತ್ರ ಭಾರ ಎಂಬ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಕಾನೂನುಬದ್ಧ ನಿರ್ದಿಷ್ಟ ವಯಸ್ಸಿಗೂ ಮೊದಲೇ ಹೆಣ್ಣುಮಕ್ಕಳನ್ನು ಸಂಸಾರದ ನೌಕೆ ಹತ್ತಿಸುವ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಹೆಚ್ಚುತ್ತಿರುವುದು ಒಂದೆಡೆಯಾದರೆ, ಇಂತಹ ಪ್ರಕರಣಗಳಲ್ಲಿ ಕರ್ನಾಟಕವೇ ನಂ.1 ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. 2020ರಲ್ಲಿ ರಾಜ್ಯಾದ್ಯಂತ 184 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ … Continue reading ಬಾಲ್ಯ ವಿವಾಹದಲ್ಲಿ ರಾಜ್ಯ ನಂ.1: 2020ರಲ್ಲಿ 184 ಕೇಸ್ ಬೆಳಕಿಗೆ, ಕರೊನಾ ಲಾಕ್​ಡೌನ್ ಬಳಿಕ ಹೆಚ್ಚಿದ ಪ್ರಕರಣ..