ಏಕಕಾಲದಲ್ಲಿ ಅಬ್ಬರಿಸಿದ 18 ಗುಳಿಗ ದೈವಗಳು; ಹೊಸ ಇತಿಹಾಸಕ್ಕೆ ಸಾಕ್ಷಿಯಾದ ಬೆಳ್ತಂಗಡಿಯ ಬರ್ಕಜೆ ಕ್ಷೇತ್ರ

ಮಂಗಳೂರು: ಇದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು. ಒಂದೇ ಬಾರಿ 18 ಗುಳಿಗ ದೈವದ ಗಗ್ಗರ ಸೇವೆ ನಡೆದಿದೆ. ಪುಣ್ಯಕ್ಷೇತ್ರ ಬರ್ಕಜೆ ನವ ಗುಳಿಗ ಕ್ಷೇತ್ರದಲ್ಲಿ ಈ ಬಾರಿ ವಿಶೇಷ ಎಂಬಂತೆ 18 ಗುಳಿಗ ದೈವದ ಗಗ್ಗರ ಸೇವೆ ನಡೆದು, ನೆರೆದಿದ್ದ ದೈರಾಧಕರನ್ನು ರೋಮಾಂಚನಗೊಳಿಸಿತು. ನೀವು ನೋಡಿರುವ ಹಾಗೆ ಕಾಂತಾರ ಸಿನಿಮಾದ ಕೊನೆಯಲ್ಲಿ ನಟ ರಿಷಭ್ ಶೆಟ್ಟಿ ಅವರಿಗೆ ಗುಳಿಗ ದೈವದ ಆವೇಶ ಆಗಿತ್ತು. ಗುಳಿಗ ದೈವ ತುಳುನಾಡಿನ ದೈವಗಳಲ್ಲಿ ಬಹಳ ಅಬ್ಬರದ ನರ್ತನ ಮಾಡುವ ದೈವ. … Continue reading ಏಕಕಾಲದಲ್ಲಿ ಅಬ್ಬರಿಸಿದ 18 ಗುಳಿಗ ದೈವಗಳು; ಹೊಸ ಇತಿಹಾಸಕ್ಕೆ ಸಾಕ್ಷಿಯಾದ ಬೆಳ್ತಂಗಡಿಯ ಬರ್ಕಜೆ ಕ್ಷೇತ್ರ