ಟಿ-20 ವಿಶ್ವಕಪ್​; ಎರಡು ತಂಡಗಳಿಗೆ ಕೆಎಂಎಫ್​ ಪ್ರಾಯೋಜಕತ್ವ

ಬೆಂಗಳೂರು: ಜೂನ್​ 01ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಟೀಮ್​ ಇಂಡಿಯಾ ತನ್ನ ಆಭಿಯಾನವನ್ನು ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಇನ್ನೂ ಈ ನಡುವೆ ಕೇಳಿ ಬಂದಿರುವ ಮಾಹಿತಿ ಏನೆಂದರೆ ಕರ್ನಾಟಕ ಹಾಲು ಒಕ್ಕೂಟ (KMF) ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಆಡುತ್ತಿರುವ ಎರಡು ತಂಡಗಳಿಗೆ ಪ್ರಾಯೋಕಜತ್ವ ನೀಡಿದೆ. ಅದರಂತೆ ಸ್ಕಾಟ್​ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ನಂದಿನಿ ಹೆಸರು ಕಾಣಿಸಿಕೊಳ್ಳಲಿದೆ. ಈ ಕುರಿತು … Continue reading ಟಿ-20 ವಿಶ್ವಕಪ್​; ಎರಡು ತಂಡಗಳಿಗೆ ಕೆಎಂಎಫ್​ ಪ್ರಾಯೋಜಕತ್ವ