ಷರಿಷತ್ ಸಭಾಪತಿಗಳ ನಡೆ ನಿಗೂಢ- ಅಂಪೈರ್ ಎಂದೂ ಹೀಗಿರಬಾರದು ಎಂದ ಸಚಿವ ಸುರೇಶ್ ಕುಮಾರ್ !

ಬೆಂಗಳೂರು: ತಿದ್ದುಪಡಿ ಮಸೂದೆಗಳು, ವಿಧೇಯಕಗಳ ಕುರಿತ ಚರ್ಚೆಯ ಕಾವು ನಿನ್ನೆ ವಿಧಾನಪರಿಷತ್​ನಲ್ಲಿ ಸ್ವಲ್ಪ ಹೆಚ್ಚೇ ಇತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಒಮ್ಮತ ಮೂಡದೇ ಇದ್ದಾಗ ನಡು ನಡುವೆ ಅಲ್ಪಕಾಲ ಕಲಾಪ ಮುಂದೂಡಲಾಗಿತ್ತು. ಹೀಗಿದ್ದಾಗ್ಯೂ, ತಡರಾತ್ರಿ 12.40ರ ತನಕವೂ ಚರ್ಚೆಗೆ ಕಾಲಾವಕಾಶ ಮಾಡಿಕೊಟ್ಟಿದ್ದರು ಪರಿಷತ್ ಸಭಾಪತಿ. ರಾತ್ರಿ 11ರ ಹೊತ್ತಿನಲ್ಲೂ ಮೇಲ್ಮನೆಯಲ್ಲಿ ಮಾತಿನ ಚಕಮಕಿ, ಪರಸ್ಪರ ಧಿಕ್ಕಾರದ ಮೊಳಗು, ಗಲಾಟೆಯಿಂದಾಗಿ ಕಲಾಪವು ಮತ್ತೆ ಮುಂದೂಡಿಕೆಯಾಗಿದೆ. ಸಭಾಪತಿ ಪೀಠದಲ್ಲಿದ್ದ ಕೆ.ಸಿ.ಕೊಂಡಯ್ಯ ಎಷ್ಟೇ ಮನವಿ ಮಾಡಿಕೊಂಡರೂ ಪರಸ್ಪರ … Continue reading ಷರಿಷತ್ ಸಭಾಪತಿಗಳ ನಡೆ ನಿಗೂಢ- ಅಂಪೈರ್ ಎಂದೂ ಹೀಗಿರಬಾರದು ಎಂದ ಸಚಿವ ಸುರೇಶ್ ಕುಮಾರ್ !