ಕರ್ನಾಟಕಕ್ಕೆ ಅಲ್ಪ ಮುನ್ನಡೆ

|ಅವಿನಾಶ್ ಜೈನಹಳ್ಳಿ ಮೈಸೂರು: ಪ್ರವಾಸಿ ಮಹಾರಾಷ್ಟ್ರ ತಂಡದ ಬೌಲರ್​ಗಳ ಅಬ್ಬರದ ನಡುವೆಯೂ ಆತಿಥೇಯ ಕರ್ನಾಟಕ ತಂಡ 85ನೇ ಆವೃತ್ತಿಯ ರಣಜಿ ಟ್ರೋಫಿಯ ಕ್ರಿಕೆಟ್ ಟೂರ್ನಿಯಲ್ಲಿ ಸತತ 3ನೇ ಪಂದ್ಯದಲ್ಲೂ ಇನಿಂಗ್ಸ್ ಮುನ್ನಡೆ ಸಾಧಿಸಲು ಯಶಸ್ವಿಯಾಯಿತು. ಉಪ ನಾಯಕ ಶ್ರೇಯಸ್ ಗೋಪಾಲ್ (40ರನ್, 100 ಎಸೆತ, 5 ಬೌಂಡರಿ) ಹಾಗೂ ನಾಯಕ ಆರ್.ವಿನಯ್ಕುಮಾರ್(26 ರನ್, 72 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿಯ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ 73 ರನ್​ಗಳ ಅಲ್ಪ ಮೊತ್ತದ ಮುನ್ನಡೆ … Continue reading ಕರ್ನಾಟಕಕ್ಕೆ ಅಲ್ಪ ಮುನ್ನಡೆ