ಲಸಿಕೆ ನೀಡುವಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಆರೋಗ್ಯ ಸಚಿವ ಸುಧಾಕರ್

ಹುಬ್ಬಳ್ಳಿ: ಕೋವಿಡ್ ಲಸಿಕಾಕರಣದಲ್ಲಿ ಭಾರತ ಇತಿಹಾಸ ಬರೆದಿದೆ. ಲಸಿಕೆ ನೀಡುವಿಕೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ಹೇಳಿದ್ದಾರೆ. ಆರಂಭಿಕವಾಗಿ ಕಾಂಗ್ರೆಸ್​ನವರು ಲಸಿಕೆ ಬಗ್ಗೆ ಜನರ ದಾರಿ ತಪ್ಪಿಸಿದರು, ನಂತರ ಅವರೇ ಸರದಿಯಲ್ಲಿ ನಿಂತು ಲಸಿಕೆ ಪಡೆದರು ಎಂದು ಟೀಕಿಸಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಡಿ ನಡೆಸಿದ ಸುಧಾಕರ್​, ಕರ್ನಾಟಕದಲ್ಲಿ ಮಾರ್ಚ್ ತಿಂಗಳಲ್ಲಿ 25 ಸಾವಿರ ಲಸಿಕೆ ನೀಡಿದ್ದರೆ, ಸೆಪ್ಟೆಂಬರ್​​ನಲ್ಲಿ 1.48 ಲಕ್ಷ ಲಸಿಕೆ ನೀಡಲಾಯಿತು. ಸೆ. 17 ರಂದು ಒಂದೇ ದಿನ ಗರಿಷ್ಠ … Continue reading ಲಸಿಕೆ ನೀಡುವಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಆರೋಗ್ಯ ಸಚಿವ ಸುಧಾಕರ್