ಇನ್ನು ಪ್ರತಿ ಸಂಡೇ ಲಾಕ್‌ಡೌನ್, ಪ್ರತಿದಿನ ರಾತ್ರಿ ಕರ್ಫ್ಯೂ, ಸರ್ಕಾರಿ ನೌಕರರಿಗೆ ಶನಿವಾರ ರಜೆ

ಬೆಂಗಳೂರು: ನಾಳೆಯ ಭಾನುವಾರ ಬಿಟ್ಟು ಮುಂದಿನ ಭಾನುವಾರದಿಂದ ಪ್ರತಿ ಭಾನುವಾರವೂ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಲ್ಲದೆ ಪ್ರತಿದಿನವೂ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ವಿಧಿಸಲು ತೀರ್ಮಾನಿಸಲಾಗಿದೆ. ಈ ಕರ್ಫ್ಯೂ ನಾಳೆಯಿಂದಲೇ ಜಾರಿಗೆ ಬರಲಿದ್ದು, ಲಾಕ್‌ಡೌನ್‌ಮಾತ್ರ ಮುಂದಿನ ಭಾನುವಾರದಿಂದ ಜಾರಿಯಾಗಲಿದೆ. ರಾಜ್ಯ ಸರ್ಕಾರಿ ನೌಕರರಿಗೆ ಭಾನುವಾರದ ಜತೆ ಪ್ರತಿ ಶನಿವಾರವೂ ರಜೆ ನೀಡುವುದಕ್ಕೂ ಸಿಎಂ ನೇತೃತ್ವದ ಸಭೆ ಅಸ್ತು ಎಂದಿದೆ. ಸದ್ಯಕ್ಕೆ … Continue reading ಇನ್ನು ಪ್ರತಿ ಸಂಡೇ ಲಾಕ್‌ಡೌನ್, ಪ್ರತಿದಿನ ರಾತ್ರಿ ಕರ್ಫ್ಯೂ, ಸರ್ಕಾರಿ ನೌಕರರಿಗೆ ಶನಿವಾರ ರಜೆ