ಎಂಟು ಹೊಸ COVID19 ಪ್ರಕರಣ ಪತ್ತೆ- ಒಟ್ಟು ಪ್ರಕರಣಗಳ ಸಂಖ್ಯೆ 520ಕ್ಕೆ ಏರಿಕೆ, ಮರಣ ಪ್ರಮಾಣ 20

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ತನಕದ ಅವಧಿಯಲ್ಲಿ ಒಟ್ಟು 8 ಹೊಸ COVID19 ಪ್ರಕರಣಗಳು ಖಚಿತವಾಗಿವೆ. ಇದರೊಂದಿಗೆ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 520ಕ್ಕೆ ಏರಿಕೆಯಾಗಿದೆ. ಈ ಪೈಕಿ 20 ಮರಣ ಪ್ರಮಾಣವಾದರೆ, 198 ಪ್ರಕರಣಗಳಲ್ಲಿ ರೋಗಿಗಳು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು 20 ಮರಣ ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ ರೋಗಿ ಕೋವಿಡ್​ 19 ಯೇತರ ಕಾರಣಕ್ಕಾಗಿ ಮೃತಪಟ್ಟಿದ್ದಾರೆ. ಎಂಟು ಹೊಸ ಪ್ರಕರಣಗಳ ಪೈಕಿ … Continue reading ಎಂಟು ಹೊಸ COVID19 ಪ್ರಕರಣ ಪತ್ತೆ- ಒಟ್ಟು ಪ್ರಕರಣಗಳ ಸಂಖ್ಯೆ 520ಕ್ಕೆ ಏರಿಕೆ, ಮರಣ ಪ್ರಮಾಣ 20