ಮತ್ತೆ ಏರಿತು ಸೋಂಕು! ರಾಜ್ಯದಲ್ಲಿಂದು ಪತ್ತೆಯಾದ ಕರೊನಾ ಸೋಂಕಿತರ ಸಂಖ್ಯೆ ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಕರೊನಾದ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ. ಆದರೆ ಅನ್​ಲಾಕ್​ ಹಿನ್ನೆಲೆಯಲ್ಲಿ ಕರೊನಾ ನಿಯಮಗಳನ್ನೇ ಮರೆತ ಜನರು ಮಾಸ್ಕ್​, ದೈಹಿಕ ಅಂತರವಿಲ್ಲದೆ ಅಲೆದಾಡಲು ಆರಂಭಿಸಿದ್ದು, ಸೋಂಕು ಮತ್ತೆ ಹೆಚ್ಚುವ ಆತಂಕವೂ ಹೆಚ್ಚಾಗಿದೆ. ನಿನ್ನೆ ಪತ್ತೆಯಾದ ಸೋಂಕಿತರಿಗಿಂತ ಇಂದು ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ರಾಜ್ಯದಲ್ಲಿ 1,913 ಜನರಲ್ಲಿ ಕರೊನಾ ಸೋಂಕು ದೃಢವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 28,74,597ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 48 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 35,944ಕ್ಕೆ ಹೆಚ್ಚಳವಾಗಿದೆ. 2,489 ಸೋಂಕಿತರು … Continue reading ಮತ್ತೆ ಏರಿತು ಸೋಂಕು! ರಾಜ್ಯದಲ್ಲಿಂದು ಪತ್ತೆಯಾದ ಕರೊನಾ ಸೋಂಕಿತರ ಸಂಖ್ಯೆ ಎಷ್ಟು?