ಮಹಾರಾಷ್ಟ್ರದಿಂದ ಕರ್ನಾಟಕದ ತುಂಬೆಲ್ಲಾ ಕರೊನಾ ಕೇಕೆ: ಒಂದೇ ದಿನ 99 ಪ್ರಕರಣ!

 ಬೆಂಗಳೂರು: ಕರ್ನಾಟಕಕ್ಕೆ ಮಹಾರಾಷ್ಟ್ರ ಬಹಳ ದುಬಾರಿಯಾಗಿ ಪರಿಣಮಿಸಿದೆ. ಮಹಾರಾಷ್ಟ್ರದಿಂದ ಕರ್ನಾಟಕದ ವಿವಿಧ ಊರುಗಳಿಗೆ ವಾಪಸಾದವರಿಗೇ ಅತ್ಯಧಿಕ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದ್ದು, ಇದು ಏರುಗತಿಯಲ್ಲಿಯೇ ಸಾಗುತ್ತಿದೆ. ಅದರಲ್ಲಿಯೂ ಮುಂಬೈ ಅಂತೂ ರಾಜ್ಯಕ್ಕೆ ಮಹಾಮಾರಿಯಾಗಿಯೇ ಪರಿಣಮಿಸಿಬಿಟ್ಟಿದೆ! ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ 99 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ ಅತ್ಯಧಿಕ ಪಾಲು ಮಹಾರಾಷ್ಟ್ರದ ಮುಂಬೈ ಹಾಗೂ ಸೋಲಾಪುರಕ್ಕೆ ಸೇರುತ್ತದೆ. ಇದನ್ನೂ ಓದಿ: VIDEO: ಕಸ ಎಸೆಯಲು ದಿನವೂ ಇಲ್ಲಿ ಬರುತ್ತವೆ ವಿಚಿತ್ರ … Continue reading ಮಹಾರಾಷ್ಟ್ರದಿಂದ ಕರ್ನಾಟಕದ ತುಂಬೆಲ್ಲಾ ಕರೊನಾ ಕೇಕೆ: ಒಂದೇ ದಿನ 99 ಪ್ರಕರಣ!