ಕಲಬುರಗಿಯಲ್ಲಿ 5 ಹೊಸ ಪ್ರಕರಣ- ಉಳಿದೆಡೆ ಇಳಿಮುಖವಾಗಿದೆ ವೈರಸ್‌ ಪ್ರಭಾವ: 395ಕ್ಕೇರಿದ ಸೋಂಕಿತರ ಸಂಖ್ಯೆ – 111 ಬಿಡುಗಡೆ

ಬೆಂಗಳೂರು: ಕಳೆದ 3-4 ದಿನಗಳಿಗೆ ಹೋಲಿಸಿದರೆ, ಹೊಸ ಸೋಂಕಿತರ ಪ್ರಕರಣಗಳು ಕಡಿಮೆಯಾಗುತ್ತಿದ್ದು ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ಕೇವಲ ಐವರಲ್ಲಿ ಸೋಂಕು ಪತ್ತೆಯಾಗಿದೆ. ಅವುಗಳೆಲ್ಲವೂ ಕಲಬುರಗಿಯ ಪ್ರಕರಣಗಳೇ ಆಗಿದ್ದು, ಉಳಿದೆಡೆ ಯಾವುದೇ ಹೊಸ ಸೋಂಕು ಪ್ರಕರಣ ವರದಿಯಾಗಿಲ್ಲ. ಅರ್ಧ ದಿನದಲ್ಲಿಯೇ 30-40ರ ಗಡಿ ದಾಟುತ್ತಿದ್ದ ಸೋಂಕಿನ ಪ್ರಮಾಣಕ್ಕೆ ಹೋಲಿಸುವುದಾದರೆ ರಾಜ್ಯದಲ್ಲಿ ಆಶಾದಾಯಕ ಬೆಳವಣಿಗೆ ಕಾಣಿಸುತ್ತಿದೆ. ಜನರು ಮನೆಯಲ್ಲಿಯೇ ಉಳಿಯುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್‌ ಧರಿಸುವುದು ಸೇರಿದಂತೆ ಸರ್ಕಾರ ನೀಡಿರುವ ನಿದರ್ಶನಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಮಾತ್ರ … Continue reading ಕಲಬುರಗಿಯಲ್ಲಿ 5 ಹೊಸ ಪ್ರಕರಣ- ಉಳಿದೆಡೆ ಇಳಿಮುಖವಾಗಿದೆ ವೈರಸ್‌ ಪ್ರಭಾವ: 395ಕ್ಕೇರಿದ ಸೋಂಕಿತರ ಸಂಖ್ಯೆ – 111 ಬಿಡುಗಡೆ