ಮಹಿಳೆಯರ ದಿನದಂದೇ ಲೆಕ್ಕಾಚಾರ; ಮಾ. 8ರಂದು ರಾಜ್ಯ ಬಜೆಟ್ ಮಂಡನೆ

ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ಟನ್ನು ಮಹಿಳೆಯೇ ಮಂಡಿಸಿದರೆ ರಾಜ್ಯ ಸರ್ಕಾರದ ಬಜೆಟ್​ ಮಹಿಳೆಯರ ದಿನದಂದೇ ಮಂಡನೆ ಆಗಲಿದೆ. ಕೆಲವೇ ದಿನಗಳ ಹಿಂದಷ್ಟೇ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದ ಬಜೆಟ್​ ಮಂಡಿಸಿದ್ದು, ಇದೀಗ ಕರ್ನಾಟಕ ರಾಜ್ಯ ಸರ್ಕಾರ ಕೂಡ ಬಜೆಟ್ ಮಂಡನೆಗೆ ಸಜ್ಜಾಗಿದ್ದು, ಅದಕ್ಕಾಗಿ ಅಂತಾರಾಷ್ಟ್ರೀಯ ಮಹಿಳೆಯರ ದಿನವನ್ನು ಆರಿಸಿಕೊಂಡಿದೆ. ಅರ್ಥಾತ್​ ಅಂತಾರಾಷ್ಟ್ರೀಯ ಮಹಿಳೆಯರ ದಿನವಾದ ಮಾರ್ಚ್ 8ರಂದು ರಾಜ್ಯ ಬಜೆಟ್ ಮಂಡನೆ ಆಗಲಿದೆ. ಮಾ. 8ರ ಸೋಮವಾರದಂದು ರಾಜ್ಯದ ಬಜೆಟ್ ಮಂಡನೆ ಆಗಲಿದೆ ಎಂಬ ಮಾಹಿತಿಯನ್ನು ಗೃಹಸಚಿವ … Continue reading ಮಹಿಳೆಯರ ದಿನದಂದೇ ಲೆಕ್ಕಾಚಾರ; ಮಾ. 8ರಂದು ರಾಜ್ಯ ಬಜೆಟ್ ಮಂಡನೆ