EXIT POLL ಪ್ರಕಟ: ಈ ಬಾರಿ ಯಾರಿಗೆ ಬಹುಮತ? ಇಲ್ಲಿದೆ ವಿವರ…

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಿಗದಿತ ಸಮಯ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳಲಾರಂಭಿಸಿದ್ದು, ಪಕ್ಷಗಳ ಬಲಾಬಲ, ಗೆಲುವಿನ ಲೆಕ್ಕಾಚಾರಗಳು ಬಹಿರಂಗಗೊಂಡಿವೆ. ವಿವಿಧ ಮಾಧ್ಯಮ ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಯ ಅಂಶಗಳನ್ನು ಪ್ರಕಟಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಭಾರಿ ಪೈಪೋಟಿ ಇರುವುದು ಕಂಡುಬಂದಿದೆ. ಇನ್ನು ಕೆಲವು ಸಮೀಕ್ಷೆಗಳಲ್ಲಿ ಸ್ಪಷ್ಟ ಬಹುಮತ ಕಂಡುಬಂದಿದ್ದರೂ, ಸಮೀಕ್ಷೆಗಳಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಇಂಥದ್ದೇ ಪಕ್ಷ ಬಹುಮತದೊಂದಿಗೆ ಹೊರಹೊಮ್ಮಲಿದೆ ಎಂಬ ಒಮ್ಮತದ ಅಭಿಪ್ರಾಯಕ್ಕೆ ಬರುವುದು ಕಷ್ಟ ಎಂಬಂತಾಗಿದೆ. ಅಂದರೆ ಕೆಲವು ಸಮೀಕ್ಷೆಗಳಲ್ಲಿ … Continue reading EXIT POLL ಪ್ರಕಟ: ಈ ಬಾರಿ ಯಾರಿಗೆ ಬಹುಮತ? ಇಲ್ಲಿದೆ ವಿವರ…