ಕರಿಷ್ಮಾ, ರವಿನಾ ಜೊತೆ ಸುತ್ತಾಡಿ ಕಾಜೋಲ್ ಕೈಹಿಡಿದರೇ ಅಜಯ್ ದೇವಗನ್ ?

ಮುಂಬೈ: ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಜನಪ್ರಿಯ ಜೋಡಿ. ಇಬ್ಬರೂ ಮದುವೆಯಾಗಿ 20 ವರ್ಷಕ್ಕೂ ಮೇಲಾಗಿದೆ. ಅಜಯ್ ಮತ್ತು ಕಾಜೋಲ್ ಮದುವೆಯಾಗುವ ಮೊದಲು ಬಹಳ ದಿನ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇದೇ ಸಮಯದಲ್ಲಿ ಕರಿಷ್ಮಾ ಕಪೂರ್ ಸಹ ಅಜಯ್ ದೇವಗನ್ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತದೆ, ಆದರೆ ಈ ನಡುವೆ ಕಾಜೋಲ್ ಪ್ರವೇಶಿಸಿ ಎಲ್ಲವೂ ಬದಲಾಗಿತ್ತು. ಇದನ್ನೂ ಓದಿ: ಕಂಗನಾ ರಣಾವತ್ ನಟನೆಯ ಚಿತ್ರಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಹಿನ್ನಡೆ!; … Continue reading ಕರಿಷ್ಮಾ, ರವಿನಾ ಜೊತೆ ಸುತ್ತಾಡಿ ಕಾಜೋಲ್ ಕೈಹಿಡಿದರೇ ಅಜಯ್ ದೇವಗನ್ ?