ಸೈಫ್​ 50 ನೇ ವರ್ಷದ ಬರ್ತ್​​ಡೇಗೆ ಪತ್ನಿ ಕರೀನಾ ನೀಡಿದ ಉಡುಗೊರೆ ಇದು…

ಸೈಫ್​ ಅಲಿಖಾನ್​ ಆಗಸ್ಟ್ 16ಕ್ಕೆ 50 ವರ್ಷದ ಜನ್ಮದಿನ ಆಚರಿಸಿಕೊಂಡರು. ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮನೆಯಲ್ಲಿಯೇ ಕುಟುಂಬಸ್ಥರ ಜತೆ ಸೇರಿ ಸೆಲೆಬ್ರೇಟ್​ ಮಾಡಿಕೊಂಡರು. ಪತ್ನಿ ಕರೀನಾ ಕಪೂರ್​ ಖಾನ್​ ಸೇರಿ ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಕೇಕ್​ ಕತ್ತರಿಸಿ ಹಾಫ್​ ಸೆಂಚುರಿ ಬಾರಿಸಿದರು. ಇನ್ನು ಸೆಲೆಬ್ರಿಟಿಗಳ ಬರ್ತ್​ಡೇ ಅಂದರೆ ಕೇಳಬೇಕೇ, ಅಲ್ಲಿ ವಿಶೇಷವಾದ ಉಡುಗೊರೆ ಇರಲೇಬೇಕಲ್ಲವೇ.. ಹೌದು, ಪತ್ನಿ ಕರೀನಾ ಅಷ್ಟೇ ವಿಶೇಷವಾದ ಉಡುಗೊರೆಯನ್ನೇ ಸೈಫ್​ಗೆ ನೀಡಿದ್ದಾರೆ. ಇದನ್ನೂ ಓದಿ: ಜನರೇಷನ್ ಗ್ಯಾಪ್​ನಲ್ಲಿ ಚೌಕಾಬಾರ! ಚಿತ್ರೀಕರಣಕ್ಕೆ ಮತ್ತೆ ಚಾಲನೆ … Continue reading ಸೈಫ್​ 50 ನೇ ವರ್ಷದ ಬರ್ತ್​​ಡೇಗೆ ಪತ್ನಿ ಕರೀನಾ ನೀಡಿದ ಉಡುಗೊರೆ ಇದು…