ಕರೀನಾ ಕಪೂರ್​ ಮಗುವಿನ ಫೋಟೋ ವೈರಲ್​! ಇಲ್ಲಿದೆ ನೋಡಿ ಆ ಫೋಟೋ..

ಮುಂಬೈ: ಬಾಲಿವುಡ್​ನ ನಟಿ ಕರೀನಾ ಕಪೂರ್​ ಫೆಬ್ರವರಿ 21ರಂದು ಎರಡನೇ ಮಗುವಿಗೆ ಜನ್ಮವಿತ್ತಿದ್ದಾರೆ. ಒಂದೂವರೆ ತಿಂಗಳಾದರೂ ಮಗುವಿನ ಫೋಟೋವನ್ನು ಕರೀನಾ ಮತ್ತು ಸೈಫ್​ ಅಲಿ ಖಾನ್​ ಎಲ್ಲಿಯೂ ಹಂಚಿಕೊಂಡಿಲ್ಲ. ಆದರೆ ಇದೀಗ ಕರೀನಾ ಅವರ ತಂದೆ ರಣಧೀರ್​ ಕಪೂರ್​ ಅವರು ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ರಣಧೀರ್​ ಕಪೂರ್ ಅವರು ಇಂದು ಕೊಲ್ಯಾಜ್​ ಮಾಡಿದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಇಬ್ಬರು ಮಕ್ಕಳ ಫೋಟೋ ಕೊಲ್ಯಾಜ್ ಮಾಡಿರುವುದನ್ನು ನೀವು ಕಾಣಬಹುದು. ಈ ಎರಡು ಫೋಟೋಗಳಲ್ಲಿ ಒಂದರಲ್ಲಿರುವುದು … Continue reading ಕರೀನಾ ಕಪೂರ್​ ಮಗುವಿನ ಫೋಟೋ ವೈರಲ್​! ಇಲ್ಲಿದೆ ನೋಡಿ ಆ ಫೋಟೋ..