More

  ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿದ್ಯಾಥಿರ್ಗಳ ಸಾಧನೆ

  ಗದಗ: ಬಳ್ಳಾರಿ ಜಿಲ್ಲೆಯಲ್ಲಿ ಇತ್ತಿಚೆಗೆ ನಡೆದ ನಾಲ್ಕನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್​ ಶಿಪ್​ ಪಂದ್ಯಾವಳಿಯಲ್ಲಿ ನಗರದ ಪ್ರತಿಷ್ಠಿತ ಜೇಸಿ ಪ್ರೌಢಶಾಲೆಯ ವಿದ್ಯಾಥಿರ್ಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. 6 ನೇ ತರಗತಿಯ ವಿದ್ಯಾಥಿರ್ ವಿಜಯಾನಂದಯ್ಯ ಗುಡ್ಡಿಮಠ 30 ಕೆ.ಜಿ ಜೂನಿಯರ್​ ವಿಭಾಗದ ಕುಮಿತೆ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ, 4 ನೇ ತರಗತಿಯ ವಿುಲ ಶಿದ್ಲಿಂಗ 20 ಕೆ.ಜಿ ವಿಭಾಗದದಲ್ಲಿ ತೃತೀಯ, 9 ನೇ ತರಗತಿಯ ಶ್ರೇಯಸ್​ ದಿಂಡೂರ 60 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts