ನಾಯಕಿಯಾಗಿ ಆಲಿಯಾ ಭಟ್​ನ ಬೇಡ ಎಂದಿದ್ದರಂತೆ ಈ ಇಬ್ಬರು ಸ್ಟಾರ್ ನಟರು!; ಕರಣ್​ನಿಂದ ಹೊರಬಿತ್ತು ಅಚ್ಚರಿ ಸಂಗತಿ

ಮುಂಬೈ: ಬಾಲಿವುಡ್​ನ ಖ್ಯಾತ ನಿರ್ದೇಶಕ, ನಿರೂಪಕ ಕರಣ್​ ಜೋಹರ್​ ಇದೀಗ ತಮ್ಮ ಅತ್ಯಂತ ಯಶಸ್ವಿ ಕಾರ್ಯಕ್ರಮವಾದ ‘ಕಾಫಿ ವಿತ್​ ಕರಣ್​’ 8ನೇ ಸೀಸನ್​ಗೆ ಹೆಜ್ಜೆಯಿಟ್ಟಿದ್ದು, ಐದನೇ ಸಂಚಿಕೆಗೆ ಬಿ ಟೌನ್​ನ ಇಬ್ಬರು ಸ್ಟಾರ್ ಹೀರೋಗಳನ್ನು​ ಕಾರ್ಯಕ್ರಮದ ಅತಿಥಿಗಳಾಗಿ ಆಹ್ವಾನಿಸಿದರು. ಈ ವೇಳೆ ನಟರೊಂದಿಗಿನ ಸಂಭಾಷಣೆಗಿಂತ ತಮ್ಮ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವೊಂದರ ಕುತೂಹಲಕಾರಿ ಸಂಗತಿಯನ್ನು ವೀಕ್ಷಕರ ಮುಂದೆ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ನವೆಂಬರ್ 28ರಂದು ಆಧುನಿಕ ಬೇಸಾಯ ತಾಂತ್ರಿಕತೆ ಕುರಿತು ವಿಚಾರ ಸಂಕಿರಣ ‘ಕಾಫಿ ವಿತ್​ ಕರಣ್’​ ಸೀಸನ್​ 08ರ … Continue reading ನಾಯಕಿಯಾಗಿ ಆಲಿಯಾ ಭಟ್​ನ ಬೇಡ ಎಂದಿದ್ದರಂತೆ ಈ ಇಬ್ಬರು ಸ್ಟಾರ್ ನಟರು!; ಕರಣ್​ನಿಂದ ಹೊರಬಿತ್ತು ಅಚ್ಚರಿ ಸಂಗತಿ