ನನ್ ಹೊಟ್ಟೆ ಮೇಲೆ ಯಾಕೆ ಹೊಡೀತೀಯೋ ಮಾರಾಯ …

ಬಾಲಿವುಡ್‌ನ ಒಂದು ಕಾಲದ ಸ್ಟಾರ್ ನಟರೆಲ್ಲರೂ ಇದೀಗ ತಂದೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ಸ್ಟಾರ್ ಡೈರೆಕ್ಟರ್ ಎಂದೇ ಗುರುತಿಸಲ್ಪಡುವ ಕರಣ್ ಜೋಹಾರ್ ಸಹ ಇನ್ನು ಮುಂದೆ ತಂದೆ ಪಾತ್ರಗಳಲ್ಲಿ ನಾನು ನಟಿಸೋಕೆ ರೆಡಿ ಅಂತ ಹೇಳಿಕೊಂಡಿದ್ದಾರೆ. ಇಷ್ಟು ದಿನ ಆ್ಯಕ್ಷನ್-ಕಟ್ ಹೇಳುತ್ತಿದ್ದ ಕರಣ್ ಜೋಹಾರ್‌ಗೆ ಯಾಕೆ ಇದ್ದಕ್ಕಿದ್ದಂತೆ ಅಪ್ಪನ ಪಾತ್ರಗಳಲ್ಲಿ ಮಿಂಚುವುದಕ್ಕೆ ಆಸೆಯಾಯಿತು ಎಂಬ ಪ್ರಶ್ನೆ ಬರುವುದು ಸಹಜವೇ. ಅದಕ್ಕೆ ಉತ್ತರ ಲಾಕ್‌ಡೌನ್. ಈ ಲಾಕ್‌ಡೌನ್‌ಗೂ, ಅಪ್ಪನ ಪಾತ್ರ ಮಾಡೋದಕ್ಕೆ ನಾನು ರೆಡಿ ಅಂತ ಕರಣ್ ಹೇಳಿದ್ದಕ್ಕೂ … Continue reading ನನ್ ಹೊಟ್ಟೆ ಮೇಲೆ ಯಾಕೆ ಹೊಡೀತೀಯೋ ಮಾರಾಯ …