ಕಪೋ ಕಲ್ಪಿತಂ ಚಿತ್ರಕ್ಕೆ ಸೆನ್ಸಾರ್​ನಿಂದ ಯು/ಎ ಪ್ರಮಾಣಪತ್ರ

ಬೆಂಗಳೂರು: ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಕಪೋ ಕಲ್ಪಿತಂ’ ಸೆನ್ಸಾರ್ ಮಂಡಳಿಯು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣಪತ್ರ ನೀಡಿದೆ. ಈ ಸಿನಿಮಾ ಕುರಿತು ಮಾತನಾಡಲೆಂದೇ ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಆಹ್ವಾನಿಸಿತ್ತು. ಚಿತ್ರದ ಹಲವು ವಿಶೇಷತೆಗಳನ್ನು ತಂಡದವರು ಹಂಚಿಕೊಂಡರು. ಇದನ್ನೂ ಓದಿ: ತೆಲುಗಿನ ಖ್ಯಾತ ನಿರೂಪಕಿ ಅನುಸೂಯ ಬಟ್ಟೆಯ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಹಿರಿಯ ನಟ ಶ್ರೀನಿವಾಸ್​ ರಾವ್​..! ನಾಯಕಿಯಾಗಿ ನಟಿಸುವುದರ ಜತೆಗೆ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ ಸುಮಿತ್ರಾ ರಮೇಶ್‌ಗೌಡ. ಈ ಸಿನಿಮಾದ ಬಗ್ಗೆ … Continue reading ಕಪೋ ಕಲ್ಪಿತಂ ಚಿತ್ರಕ್ಕೆ ಸೆನ್ಸಾರ್​ನಿಂದ ಯು/ಎ ಪ್ರಮಾಣಪತ್ರ