ಶುರುವಾಯಿತು ಕಪಿಲ್​ ಶರ್ಮ ಶೋ ಶೂಟಿಂಗ್​ … ಹೊಸ ಎಪಿಸೋಡ್​ಗಳ ಪ್ರಸಾರ ಯಾವಾಗ?

ಲಾಕ್​ಡೌನ್​ ನಂತರ ಕೆಲವು ರಾಜ್ಯಗಳಲ್ಲಿ ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್​ಗೇನೋ ಅನುಮತಿ ನೀಡಲಾಗಿದೆ. ಆದರೆ, ಇದುವರೆಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿರಲಿಲ್ಲ. ಈಗ ಅನುಮತಿ ಸಿಗುತ್ತಿದ್ದಂತೆಯೇ ‘ದಿ ಕಪಿಲ್​ ಶರ್ಮ ಶೋ’ ಕಾರ್ಯಕ್ರಮಕ್ಕೆ ಚಿತ್ರೀಕರಣ ಪ್ರಾರಂಭವಾಗಿದೆ. ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ವಿಚಾರಣೆಗೆ ಹಾಜರಾದ ಆದಿತ್ಯ ಚೋಪ್ರಾ ಇಂದು ಬೆಳಿಗ್ಗೆಯಿಂದ ಈ ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಗಿದ್ದು, ಕಪಿಲ್​ ಶರ್ಮ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನ ಮೂಲಕ, ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಗುತ್ತಿರುವ ಸಿಹಿಸುದ್ದಿಯನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕಲಾವಿದರೆಲ್ಲಾ ಚಿತ್ರೀಕರಣದಲ್ಲಿ … Continue reading ಶುರುವಾಯಿತು ಕಪಿಲ್​ ಶರ್ಮ ಶೋ ಶೂಟಿಂಗ್​ … ಹೊಸ ಎಪಿಸೋಡ್​ಗಳ ಪ್ರಸಾರ ಯಾವಾಗ?