ಕಪಿಲ್​ ದೇವ್​ ಬಳಗದ 1983ರ ವಿಶ್ವವಿಕ್ರಮಕ್ಕೆ 40ರ ಸಂಭ್ರಮ

ಬೆಂಗಳೂರು: ಯಾವುದೇ ನಿರೀೆಗಳಿಲ್ಲದೆ ಇಂಗ್ಲೆಂಡ್​ಗೆ ಪ್ರಯಾಣಿಸಿದ್ದ ಭಾರತದ ಯುವ ತಂಡ ಎರಡು ಬಾರಿಯ ವಿಶ್ವಕಪ್​ ಚಾಂಪಿಯನ್​ ವೆಸ್ಟ್​ ಇಂಡೀಸ್​ ತಂಡವನ್ನು ಮೊದಲ ಪಂದ್ಯದಲ್ಲೇ ಸೋಲಿಸಿತ್ತು. ಇದೊಂದು ಆಕಸ್ಮಿಕ ಎಂದುಕೊಳ್ಳುತ್ತಿರುವಷ್ಟರಲ್ಲೇ ಭಾರತ ತಂಡ ಒಂದೊಂದು ಅಚ್ಚರಿಯ ಫಲಿತಾಂಶದೊಂದಿಗೆ ಮುನ್ನಡೆದು ಫೈನಲ್​ಗೂ ದಾಪುಗಾಲಿಟ್ಟಿತ್ತು. ಲಾರ್ಡ್ಸ್​ ಮೈದಾನದಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಮತ್ತೊಮ್ಮೆ ಅದೇ ಬಲಿಷ್ಠ ವೆಸ್ಟ್​ ಇಂಡೀಸ್​ ತಂಡ ಎದುರಾಗಿತ್ತು. ಈ ಬಾರಿ ಭಾರತ ತಂಡದ ಕಥೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಸ್ಫೋಟಕ ಬ್ಯಾಟ್ಸ್​ಮನ್​ ವಿವ್​ ರಿಚರ್ಡ್ಸ್​, ಪ್ರಚಂಡ … Continue reading ಕಪಿಲ್​ ದೇವ್​ ಬಳಗದ 1983ರ ವಿಶ್ವವಿಕ್ರಮಕ್ಕೆ 40ರ ಸಂಭ್ರಮ