ಟೆಸ್ಟ್​ ವಿಶ್ವಕಪ್​ ಫೈನಲ್​ಗೆ ಮುನ್ನ ಭಾರತ ತಂಡಕ್ಕೆ ಕಪಿಲ್​ ದೇವ್​ ಕಿವಿಮಾತು

ನವದೆಹಲಿ: ಈಗಾಗಲೆ ಏಕದಿನ ಮತ್ತು ಟಿ20 ವಿಶ್ವಕಪ್​ಗಳನ್ನು ಜಯಿಸಿರುವ ಭಾರತ ತಂಡ, ಟೆಸ್ಟ್​ ವಿಶ್ವಕಪ್​ ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲೂ ಗೆದ್ದು ಮೂರೂ ಪ್ರಕಾರದಲ್ಲಿ ವಿಶ್ವಕಪ್​ ಜಯಿಸಿದ ಮೊದಲ ತಂಡವೆನಿಸುವ ಹುರುಪಿನಲ್ಲಿದೆ. ನ್ಯೂಜಿಲೆಂಡ್​ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯುವುದಕ್ಕೆ ಮುನ್ನ ಭಾರತ ತಂಡಕ್ಕೆ 1983ರ ಏಕದಿನ ವಿಶ್ವಕಪ್​ ವಿಜೇತ ನಾಯಕ ಕಪಿಲ್​ ದೇವ್​ ಕೆಲ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಪಂದ್ಯದಲ್ಲಿ ಭಾರತ ತಂಡ ತಾಳ್ಮೆ ಪ್ರದಶಿರ್ಸಬೇಕು. … Continue reading ಟೆಸ್ಟ್​ ವಿಶ್ವಕಪ್​ ಫೈನಲ್​ಗೆ ಮುನ್ನ ಭಾರತ ತಂಡಕ್ಕೆ ಕಪಿಲ್​ ದೇವ್​ ಕಿವಿಮಾತು