ಕಾಂತಾರ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ ಮಾರಾಟ

ಬೆಂಗಳೂರು: ಕರ್ನಾಟಕದ ಜನಸಂಖ್ಯೆ 6.61 ಕೋಟಿಯಷ್ಟಿದೆ. ಅವರಲ್ಲಿ ಪ್ರತಿ ಆರು ಜನರಲ್ಲಿ ಒಬ್ಬರು ‘ಕಾಂತಾರ’ ಚಿತ್ರವನ್ನು ನೋಡಿದ್ದಾರೆ, ಅರ್ಥಾತ್ ಒಂದು ಕೋಟಿಗೂ ಹೆಚ್ಚು ಜನ ಸಿನಿಮಾ ವೀಕ್ಷಿಸಿದ್ದಾರೆ. ಇದು ಕನ್ನಡ ಹಾಗೂ ಕರ್ನಾಟಕದ ಮಟ್ಟಿಗೆ ಹೊಸ ದಾಖಲೆಯೇ ಸರಿ. ಇನ್ನು ಇದೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ 300 ಕೋಟಿ ರೂ. ಗಳಿಕೆ ಮಾಡಿಕೊಂಡ ‘ಕಾಂತಾರ’ ನಾಗಾಲೋಟ ಇನ್ನೂ ನಿಂತಿಲ್ಲ. ವಾರದಿಂದ ವಾರಕ್ಕೆ ಕಲೆಕ್ಷನ್ ಹೆಚ್ಚುತ್ತಲೇ ಸಾಗಿದೆ. ಸೆ. 30ರಂದು ಕನ್ನಡದಲ್ಲಿ ತೆರೆಗೆ ಬಂದ ‘ಕಾಂತಾರ’ ನಂತರ ಎರಡು … Continue reading ಕಾಂತಾರ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ ಮಾರಾಟ